ಬಿದ್ದಾಪೂರ ಕಾಲನಿಯಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 68ನೇ ಪರೀ ನಿರ್ವಹಣಾ ದಿನ ಆಚರಣೆ

ಬಿದ್ದಾಪೂರ ಕಾಲನಿಯಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 68ನೇ ಪರೀ ನಿರ್ವಹಣಾ ದಿನ ಆಚರಣೆ

ಬಿದ್ದಾಪೂರ ಕಾಲನಿಯಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 68ನೇ ಪರೀ ನಿರ್ವಹಣಾ ದಿನ ಆಚರಣೆ 

ಕಲಬುರಗಿ; ನಗರದ ಬಿದ್ದಾಪೂರ ಕಾಲನಿಯಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 68ನೇ ಪರೀ ನಿರ್ವಹಣಾ ದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮನ ಕೂಗು) ಜಿಲ್ಲಾ ಸಮಿತಿ ಯಿಂದ ಮಾಲಾರ್ಪಣೆ ಮಾಡಿ ಮೌನಚರಣೆ ಮಾಡುವ ಮುಖಾಂತರ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ರಾಜ್ಯಾಧ್ಯಕ್ಷ ಚಂದ್ರಕಾAತ್ ಕಟ್ಟಿ, ಸಚಿನ್ ಕಟ್ಟಿಮನಿ, ರಾಜಕುಮಾರ್ ಕೂರಳ್ಳಿ, ಸುರೇಶ್ ನೂಲ ಸೇರಿದಂತೆ ಇತರರು ಮುಖಂಡರು ಉಪಸ್ಥಿತರಿದ್ದರು.