ವಾರ್ಷಿಕ ಸ್ನೇಹ ಸಮ್ಮೇಳನ ವಿಜ್ರಂಭಣೆಯಿಂದ ನಡೆಯಿತು
ವಾರ್ಷಿಕ ಸ್ನೇಹ ಸಮ್ಮೇಳನ ವಿಜ್ರಂಭಣೆಯಿಂದ ನಡೆಯಿತು
ಕನಕದಾಸ ಶಿಕ್ಷಣ ಸಮಿತಿ ಗದಗ ಇಂದು ಗಜೇಂದ್ರಡ ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಕೆ ಎಸ, ಎಸ ಪದವಿ ಪೂರ್ವ ಮಹಾವಿದ್ಯಾಲಯ ಕೆ ಎಸ ಎಸ ಪ್ರೌಢಶಾಲೆ ಗಜೇಂದ್ರಗಡ ವಾರ್ಷಿಕ ಸ್ನೇಹ ಸಮ್ಮೇಳನ ಹಾಗು ಎನ್ಎಸ್ಎಸ್ ಕ್ರೀಡೆ ಸಾಂಗಿಕ ಸಂಸ್ಕೃತಿಕ ಚಟುವಟಿಕೆಗಳ ಸಮರೂಪ ಸಮಾರಂಭ ಕಾರ್ಯಕ್ರಮ ಜರುಗಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಚೇರಮನ್ ರಾದ ಸನ್ಮಾನ್ಯ ಶ್ರೀ ರವೀಂದ್ರನಾಥ ದಂಡಿನ ಸರ್ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಶ್ರೀ ಶರಣಪ್ಪ ರೇವಡಿ ಪುರಸಭೆ ಸ್ಥಾಯಿ ಸಮಿತಿ ಮಾಜಿ ಚೇರ್ಮನರು ಶ್ರೀ ರವಿ ಗಡೇದವರು ಅಧ್ಯಕ್ಷರು ಕಾಯಕ ಚಾರಿಟೇಬಲ್ ಟ್ರಸ್ಟ್ ಗ, ಗಡ ಶ್ರೀ ಬಿ.ಕೆ.ಹೊಸಳ್ಳಿ ಪ್ರಾಚಾರ್ಯರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗಜೇಂದ್ರಗಡ ಶ್ರೀ ರಾಘವೇಂದ್ರ ಮ್ಯಾಕಲ ಸಿ ಆರ್ ಪಿ ಗಜೇಂದ್ರಗಡ ದಕ್ಷಿಣ ಶ್ರೀ ರವೀಂದ್ರ ಕವಡಿಮಟ್ಟಿ ಮುಖ್ಯ ಶಿಕ್ಷಕರು HPS NO.6 ಗಜೇಂದ್ರಗಡ ಇವರು ಭಾಗವಹಿಸಿದ್ದರು ಸಮಾರಂಭದ ಅಧ್ಯಕ್ಷತೆ ನುಡಿಯಲ್ಲಿ ಶ್ರೀ ರವೀಂದ್ರನಾಥ ದಂಡಿನ ಸರ್ ಸತತ ಪರಿಶ್ರಮ ಮತ್ತು ಶೃದ್ಧೆಯಿಂದ ಯಶಸ್ಸು ಸಾಧ್ಯ ಇಚ್ಚಾಶಕ್ತಿ ನಿಮ್ಮ ಗುರಿ ನಿಮ್ಮ ಕನಸು ಆಗಿರಲಿ,, ವಿದ್ಯಾರ್ಥಿಗಳು ಉನ್ನತ ಮಟ್ಟದ ಕಡೆ ಸಾಕ್ಬೇಕೆಂದರೆ ವಿದ್ಯಾರ್ಥಿಗಳು ನಿರಂತರ ಅಧ್ಯಯನದಿಂದ ಯಶಸ್ಸು ಸಾಧ್ಯ ಉನ್ನತ ಹುದ್ದೆಗೆರೇ ತಂದೆ ತಾಯಿಗಳ ಆಸೆಯನ್ನು ಈಡೇರಿಸಬೇಕು ಭವ್ಯ ಭಾರತದ ಉಜ್ವಲ ಭವಿಷ್ಯವನ್ನು ಸದೃಢಗೊಳಿಸಬೇಕು ಎಂದು ಕರೆಕೊಟ್ಟರು ಮತ್ತು ವಿದ್ಯಾರ್ಥಿಗಳಿಗೆ ಶುಭಾಶಯಗಳು ಕೊರಿದರು ಸಮಾರಂಭದಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರದ ಶ್ರೀ ಎಚ್ ಎನ್ ಗೌಡರ್,, ಮತ್ತು ಶ್ರೀ ಆರ್ ವಿ ಪತ್ತಾರ್ ಶ್ರೀ ಬಿಕೆ ಜಾಲಕ್ಕನವರು, ಶ್ರೀ ಪಿ ಎಸ್ ಹಿರೇಮಠ ಶ್ರೀ ಎಂ ಎ ಮಳಗಾವಿ, ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ಶ್ರೀ ದೇವು ಕಟ್ಟಿಮನಿ ನಿರೂಪಿಸಿದರು ಕುಮಾರಿ ಲಕ್ಷ್ಮಿ ಪಿ ಮಾದರ್ ವಂದಿಸಿದರು,
ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ
