ಬೀದರ ಜಿಲ್ಲೆ, ಹುಮ್ನಾಬಾದ್ ತಾಲೂಕಿನ ಮಕ್ಕಳ ಸಾಧನೆ

ಬೀದರ ಜಿಲ್ಲೆ, ಹುಮ್ನಾಬಾದ್ ತಾಲೂಕಿನ ಮಕ್ಕಳ ಸಾಧನೆ

ಬೀದರ ಜಿಲ್ಲೆ, ಹುಮ್ನಾಬಾದ್ ತಾಲೂಕಿನ ಮಕ್ಕಳ ಸಾಧನೆ 

ಹುಮನಬಾದ್ 21 ಅಕ್ಟೋಬರ್ 2024 ಬೀದರ ಜಿಲ್ಲೆಯ ಥಿಂಕಿಂಗ್ ಗ್ರೀನ್ ಸಿಕ್ಕಲ್ಸ ಅಕಾಡೆಮಿ ವಿದ್ಯಾರ್ಥಿಗಳು ಕರಬಸಪ್ಪ ದೇಮಶೆಟ್ಟಿ ಹುಡುಗಿ ಮತ್ತು ಸಂಗಮೇಶ ಚಂದ್ರಶೇಖರ್ ಹೈದ್ರಾಬಾದ್ ನಲ್ಲಿ ನಡೆದ ದೇಶದ ಅತಿ ದೊಡ್ಡಮೆಮೊರಿ ಚಾಂಪಿಯನ್ ಶಿಪ್ ನಲ್ಲಿ ಎರಡು ಪದಕಳನ್ನು ಗೆದ್ದು ಜಿಲ್ಲೆಯ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಎತ್ತಿ ಹಿಡಿದಿದ್ದಾರೆ 

   ಮೆಮೊರಿ ಕಲಿಕೆಯ ಹೊಸ ತಂತ್ರಗಳು ಮತ್ತು ತರಬೇತಿಗಳಿಂದ ಮಕ್ಕಳಿಗೆ ಈ ಯಶಸ್ವಿ ಸಾಧ್ಯವಾಯಿತು ಈ ಸ್ಪರ್ಧೆಯಲ್ಲಿ ಬೈನರಿ ನಂಬರ್ ಗಳು ಮುಖ ಮತ್ತು ಹೆಸರುಗಳನ್ನು ನೆನಪಿನಲ್ಲಿಡುವುದು , ಬೈನರಿ ನಂಬರಗಳ (೦,1) ಸರಣಿ, ಪ್ಲೇಯಿಂಗ ಕಾರ್ಡ್ ಅನಿರೀಕ್ಷಿತ ಪದಗಳು ಅನಿರೀಕ್ಷಿತ ಸಂಖ್ಯೆಗಳು ಸ್ಪೋಕನ್ ನಂಬರ್ ಹೀಗೆ ಹಲವಾರು ಪರೀಕ್ಷೆಗಳಲ್ಲಿ ಅತಿ ವೇಗವಾಗಿ ನೆನಪಿನಲ್ಲಿಡುವ ಸವಾಲುಗಳನ್ನು ಪೂರೈಸಬೇಕಾಗಿತ್ತು,

    ಈ ಸಾಧನೆ ನಂತರ, ಈ ಮಕ್ಕಳು ಟರ್ಕಿಯಲ್ಲಿ ನಡೆಯಲಿರುವ ವಿಶ್ವಮಟ್ಟದ ಮೆಮೊರಿ ಚಾಂಪಿಯನ ಶಿಪನಲ್ಲಿ ಗೆಲುವಿನ ಗುರಿಯನ್ನು ಹೊಂದಿ ತ್ರೀವ ತರಬೇತಿಯಲ್ಲಿ ನಿರಂತರಾಗಿದ್ದಾರೆ " ನಮ್ಮ ಮಕ್ಕಳು ಈ ಸಾಧನೆ ಎಲ್ಲಾ ವಿದ್ಯಾರ್ಥಿಗಳಿಗೆ ಹೊಸ ಪ್ರಯಾಣಯಾಗಿದ್ಧು , ಮಣ್ಣಿನ ಗೆಲುವಿನ ಕನಸು ಹುಟ್ಟಿಸಿದೆ," ಥಿಂಕಲ್ ಬ್ರೈನ್ ಸಿಕ್ಕಲ್ಸ್ ಅಕಾಡೆಮಿಯ ಸ್ಥಾಪಕರಾದ ಶ್ರೀಮತಿ ಶೀಲಾ ಪಂಚಾಳ ಮತ್ತು ಶ್ರೀಮತಿ ಅಮಿತಾ ಹೇಳಿದ್ದಾರೆ,