ಬುಕ್ಕಾಮಬುದಿ ಕ್ಷೇತ್ರಕ್ಕೆ ರಂಭಾಪುರಿ ಶ್ರೀಗಳಿಂದ ಶ್ರಾವಣ ಪೂಜೆ ಚಾಲನೆ

ಬುಕ್ಕಾಮಬುದಿ ಕ್ಷೇತ್ರಕ್ಕೆ ರಂಭಾಪುರಿ ಶ್ರೀಗಳಿಂದ ಶ್ರಾವಣ ಪೂಜೆ ಚಾಲನೆ

ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಬುಕ್ಕಾಂಬುದಿ ಕ್ಷೇತ್ರ ಶಿವನ ಕೈಲಾಸ ,ಎತ್ತರ ಬೆಟ್ಟದಲ್ಲಿ ಲಿಂ ಶ್ರೀ ಉಜ್ಜಯಿನಿ ಸಿದ್ದಲಿಂಗ ಜಗದ್ಗುರುಗಳು ತಪೂನಿಷ್ಠೆಗೈದ ಈ ಸ್ಥಳ ,ಭಕ್ತರ ಕಷ್ಟಗಳಿಗೆ ನಿವಾರಣೆಯಾಗುವ ಸ್ಥಳ ಶ್ರೀ ಗಳು ಮಂಗಳಮೂರ್ತಿಗೆ 

ಶ್ರೀ ಪೀಠ ಪರಂಪರೆಯಲ್ಲಿ ಪ್ರಸ್ತುತ 121ನೇಯ ಜಗದ್ಗುರುಗಳಾಗಿರುವ ಶ್ರೀಮದ್‌ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಶ್ರಾವಣ ಪೂಜಾ ಸಮಾರಂಭಕ್ಕೆ ಶ್ರೀಗಳು ಚಾಲನೆ ನೀಡಿದರು.