ಶ್ರೀ ಮಲ್ಲಿಕಾರ್ಜುನ ತರುಣ ಸಂಘದ ೨೬ನೇ ವಾರ್ಷಿಕೋತ್ಸವ ಹಾಗು ಗಣೇಶ ಉತ್ಸವ ೨೦೨೪ ಉದ್ಘಾಟನೆ

ಶ್ರೀ ಮಲ್ಲಿಕಾರ್ಜುನ ತರುಣ ಸಂಘದ ೨೬ನೇ ವಾರ್ಷಿಕೋತ್ಸವ ಹಾಗು ಗಣೇಶ ಉತ್ಸವ ೨೦೨೪ ಉದ್ಘಾಟನೆ

ಶ್ರೀ ಮಲ್ಲಿಕಾರ್ಜುನ ತರುಣ ಸಂಘದ ೨೬ನೇ ವಾರ್ಷಿಕೋತ್ಸವ ಹಾಗು ಗಣೇಶ ಉತ್ಸವ ೨೦೨೪ ಉದ್ಘಾಟನೆ 

೨೫ ವರ್ಷಗಳಿಂದ ಮಕ್ಕಳಿಗೆ ತಮ್ಮ ತಮ್ಮ ಪಠ್ಯದ ವಿಧ್ಯಾಭ್ಯಾಸದೋಂದಿಗೆ ಪಠ್ಯೆತರ ಚಟುವಟಿಕೆಗಳು ಹಮ್ಮಿಕೊಳ್ಳುತ್ತ ಅನೇಕ ಸಾಮಾಜಿಕ, ಧಾರ್ಮಿಕ, ಸಂಸ್ಕೃತಿಕ ಹಾಗೂ ಕ್ರಿಡಾ ಚಟುವಟಿಕೆಗಳು ಹಮ್ಮಿಕೊಳ್ಳುವ ಮೂಲಕ ಮಕ್ಕಳ ಸರ್ವತ್ತೋಮುಖ ಅಭಿವೃದ್ದಿಗಾಗಿ ಶ್ರಮಿಸುತ್ತಿರುವ ಸಂಘವು ತನ್ನ ೨೬ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಗಣೇಶ ಉತ್ಸವ ೨೦೨೪ ಆಚರಿಸುತ್ತಿರುವುದು ಶ್ಲಾಗನಿಯವಾದುದು, ಏಕೆಂದರೆ ಅನೇಕ ಸಂಘ ಸಂಸ್ಥೆಗಳು ೨-೩ ವರ್ಷದಲ್ಲಿ ತನ್ನ ಚಟುವಟಿಕೆಗಳು ನಿಲ್ಲಿಸುತ್ತಿರುವಂತಹ ಇಂದಿನ ದಿನಮಾನಗಳಲ್ಲಿ ಇಷ್ಟೊಂದು ಸುಧೀರ್ಗ ವರ್ಷಗಳಿಂದ ಚಟುವಟಿಕೆಗಳು ನಡೆಸುತ್ತಿರುವ ಈ ಸಂಘ ಒಂದು ಮಾದರಿ ಸಂಘ ಎಂದು ಶ್ರೀ ಶರಣಬಸವೇಶ್ವರ ಸಂಸ್ಥನದ ಶ್ರೀ ಲಿಂಗರಾಜಪ್ಪಾ ಅಪ್ಪಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಸಂಘದ ಅಧ್ಯಕ್ಷ ಶಿವರಾಜ ಅಂಡಗಿ ಅವರು ಸಂಘದ ಕಾರ್ಯ ಚಟುವಟಿಕೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

 ವಿದ್ಯಾನಗರ ವೆಲಫೆರ್ ಸೋಸೈಟಿ ಅಧ್ಯಕ್ಷ ಮಲ್ಲಿನಾಥ ದೇಶಮುಖ, ಶ್ರೀ ಶಿಖರೇಶ್ವರ ಸ್ವಾಮಿ ಸಾಥನೂರ ಅಥಿತಿಗಳಾಗಿ ವೇದಿಕೆ ಮೇಲೆ ಉಪಸ್ಥಿತರಿದ್ದರು. 

ಕೊನೆಯಲ್ಲಿ ಅಥಿತಿಗಳೊಂದಿಗೆ ತರಣ ಸಂಘದ ಎಲ್ಲಾ ಪದಾದಿಕಾರಿಗಳು ಗ್ರುಪ್ ಪೋಟೋದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತ್ತು.

ಸಂಘದ ಕಾರ್ಯದರ್ಶೀ ಕರಣ ಆಂದೋಲಾ ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾ

ರೆ.