ಸಮುದಾಯ ಆರೋಗ್ಯ ಅಧಿಕಾರಿ ಭಾಗ್ಯಶ್ರೀ ಎಲ್. ಧನ್ನಿ ಅವರಿಗೆ ಫುಲೆ ರತ್ನ ಪ್ರಶಸ್ತಿ ಪ್ರಧಾನ
ಸಮುದಾಯ ಆರೋಗ್ಯ ಅಧಿಕಾರಿ ಭಾಗ್ಯಶ್ರೀ ಎಲ್. ಧನ್ನಿ ಅವರಿಗೆ ಫುಲೆ ರತ್ನ ಪ್ರಶಸ್ತಿ ಪ್ರಧಾನ
ಕಲಬುರಗಿ : ನಗರದ ಕನ್ನಡ ಭವನದಲ್ಲಿ ಪ್ರಬುದ್ಧ ಡೆವಲಪ್‌ಮೆಂಟ್ ಫೌಂಡೇಶನ್ ವತಿಯಿಂದ ಕ್ರಾಂತಿ ಜ್ಯೋತಿ ಮಾತೆ ಸಾವಿತ್ರಿಬಾಯಿ ಪುಲೆ ಮತ್ತು ಫಾತಿಮಾ ಶೇಖ್ ರವರ ಜನ್ಮದಿನದ ಅಂಗವಾಗಿ ಆರೋಗ್ಯ ಕ್ಷೇತ್ರದಲ್ಲಿ ತೋರಿದ ಅಪೂರ್ವ ಸಾಧನೆ, ನೀಷ್ಠಾವಂತ ಸೇವೆ ಹಾಗೂ ಸಮಾಜದ ಪ್ರಗತಿಗೆ ನೀಡಿದ ಅಮೂಲ್ಯ ಕೋಡುಗೆಯನ್ನು ಗುರುತಿಸಿ ಸಮುದಾಯ ಆರೋಗ್ಯ ಅಧಿಕಾರಿ ಭಾಗ್ಯಶ್ರೀ ಎಲ್. ಧನ್ನಿ ಇವರಿಗೆ 2026ನೇ ಸಾಲಿನ ಫುಲೆ ರತ್ನ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಈ ಸಂದರ್ಭದಲ್ಲಿ ಪೂಜ್ಯರು, ರಾಜಕೀಯ ಮುಖಂಡರು, ಗಣ್ಯರು, ಫೌಂಡೇಶನ್ ಅಧ್ಯಕ್ಷರು, ನಿರ್ದೇಶಕರು, ಸದಸ್ಯರು ಇದ್ದರು
.
