ಕಲಬುರ್ಗಿಯಲ್ಲಿ ಡಿ. 20.ರಂದು ಅಂತಾರಾಷ್ಟ್ರೀಯ ಗಾಯಕ ಮೊಹಮ್ಮದ್ ಶಫಿ ಸೇರಿ ವಿವಿಧ

ಕಲಬುರ್ಗಿಯಲ್ಲಿ ಡಿ. 20.ರಂದು  ಅಂತಾರಾಷ್ಟ್ರೀಯ ಗಾಯಕ ಮೊಹಮ್ಮದ್ ಶಫಿ ಸೇರಿ ವಿವಿಧ

ಕಲಬುರ್ಗಿಯಲ್ಲಿ ಡಿ. 20.ರಂದು ಅಂತಾರಾಷ್ಟ್ರೀಯ ಗಾಯಕ ಮೊಹಮ್ಮದ್ ಶಫಿ ಸೇರಿ ವಿವಿಧ ಗಾಯಕರು ಭಾಗಿಯಾಗಿದ್ದರು 

ಕಲಬುರಗಿ: ಮೊಹಮ್ಮದ್ ಶಫೀ ನಂದಿನಿ ಸ್ವಾಮಿ ಮ್ಯೂಸಿಕಲ್ ಗ್ರೂಪ್ ವತಿಯಿಂದ ಮ್ಯೂಸಿಕಲ್ ಲೈಟ್ ಕಾರ್ಯಕ್ರಮವನ್ನು ಡಿ. 20.ರಂದು ಶುಕ್ರವಾರದಂದು ಸಂಜೆ 5 ಗಂಟೆ ನಗರದ ಎಸ್ ಎಮ್ ಪಂಡಿತ್ ರಂಗಮAದಿರದಲ್ಲಿ ಆಯೋಜಿಸಲಾಗಿದೆ ಎಂದು ಉಚ್ಛನ್ಯಾಯಾಲಯದ ನ್ಯಾಯವಾದಿ ಜಯಾನಂದಯ್ಯ ಸ್ವಾಮಿ ಅವರು ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಗಾಯಕರಾದ ಮೊಹಮ್ಮದ್ ಶಫಿ, ನಂದಿನಿ ಸ್ವಾಮಿ ಗಾಯಕರು , ಆಂಕರ್ ಯಾಸೀನ್ ಜಿಗರ್ ಜೂನಿಯರ್ ಅಮಿತಾಬ್ ಬಚ್ಚನ್, ಜೂನಿಯರ್ ಜೋನ್ಹಿ ಲಿವರ್, ಜೂನಿಯರ್ ಮಿಥುನ್ ಚಕ್ರವರ್ತಿ, ಜೂನಿಯರ್ ರಾಜೇಶ್ ಖನ್ನಾ ಮತ್ತು ನರ್ತಕಿ ನೀಲಮ್ ತಮ್ಮ ಕಲೆಗಳಿಂದ ಮನೋರಂಜಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.