ಡಾ.ಬಿ.ಆರ್.ಅಂಬೇಡ್ಕರವರ 135 ನೇ ಜಯಂತ್ಯೋತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆ

ಡಾ.ಬಿ.ಆರ್.ಅಂಬೇಡ್ಕರವರ 135 ನೇ ಜಯಂತ್ಯೋತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆ

ಡಾ.ಬಿ.ಆರ್.ಅಂಬೇಡ್ಕರವರ 135 ನೇ ಜಯಂತ್ಯೋತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆ

ಅಫಜಲಪೂರ: ತಾಲೂಕಿನ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತ್ಯೋತ್ಸವ ಸಮಿತಿಯ ಗೌರವ ಅಧ್ಯಕ್ಷರಾಗಿ ಮಹಾಂತೇಶ ಬಡದಾಳ ಅಧ್ಯಕ್ಷರಾಗಿ ಶಿವರಾಜ ಹೊಸಮನಿ ಉಪಾಧ್ಯಕ್ಷರಾಗಿ ಮಹಾಂತೇಶ ಬಳೂಂಡಗಿ ಕಾರ್ಯಧ್ಯಕ್ಷರಾಗಿ ಗೌತಮ ಸಕ್ಕರಗಿ ಖಜಾಂಚಿಯಾಗಿ ರಾಜು ಬಬಲಾದ ಈ ಎಲ್ಲಾ ಪಾಧಿಕಾರಿಗಳನ್ನು ತಾಲೂಕಿನ ದಲಿತ ಮುಖಂಡರಾದ ಭೀಮರಾವ ಗೌರ ಅಶೋಕ ಗುಡ್ಡಡಗಿ.ನಾಗೇಶ ಕೊಳ್ಳಿ.ಶರಣಪ್ಪ ಕೊಳಿಗೇರಿ ಮಲ್ಲಿಕಾರ್ಜುನ ಖರ್ಗೆ ಅತನೂರ ಹಾಗೂ ನಿಕಟಪೂರ್ವ ಅಧ್ಯಕ್ಷರಾದ ಕುಮಾರ ಕೊಳಿಗೇರಿ ಅವರ ನೇತೃತ್ವದಲ್ಲಿ ಸರ್ವಾನುಮತದಿಂದ ಪದಾಧಿಕಾರಿಗಳನ್ನು ಆಯ್ಕೆಮಾಡಿ ಅಭಿನಂದಿಸಿದ್ದರು 

      ಜಯಂತ್ಯೋತ್ಸವ ಸಮಿತಿ ಕಾರ್ಯಾಧ್ಯಕ್ಷ ಗೌತಮ ಸಕ್ಕರಗಿ ಮಾತನಾಡಿ ಅಂಬೇಡ್ಕರ್ ಉತ್ಸವ ಅದ್ದೂರಿಯಾಗಿ ಅಫಜಲಪುರ ಪಟ್ಟಣದಲ್ಲಿ ನಡೆಯಲಿದೆ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಹಾಗೂ ಅಂಬೇಡ್ಕರ್ ಅವರ ವಿಚಾರಗಳು ಮನೆ ಮನೆಗೆ ತಲುಪಿಸಲು ಸಮಿತಿ ಬದ್ದವಾಗಿದೆ ಎಂದು ನುಡಿದರು.

ಈ ಸಂದರ್ಭದಲ್ಲಿ ಮಹಾಲಿಂಗ ಅಂಗಡಿ.ಸಂತೋಷ ಸಿಂಗೆ‌ ನಿಂಗಪ್ಪ ಚಲವಾದಿ ಅವ್ವಣ್ಣ ಸಂಗಮಕರ್. ಶಿವಯೋಗಿ ಸಿಂಗೆ.ರವಿ ಗೌರ. ಭಾಗಪ್ಪ ಬಸರಿಗಿಡ ಶ್ಯಾಮ ಹೊಸಮನಿ.ಶಿವು ಹೊಸಮನಿ ಜೈಭೀಮ ಅಳ್ಳಗಿ ರವಿ ಅಳ್ಳಗಿ ಬೈಲಪ್ಪ ಕಲ್ಲೂರ ಶಶಿ ಆರೇಕರ್ ಶಿವಲಿಂಗ ಮುಂತಾದವರು ಉಪಸ್ಥಿತದ್ದರು.

ವರದಿ ಡಾ. ಅವಿನಾಶ .S. ದೇವನೂರ