ಕಿಣ್ಣಿಸುಲ್ತಾನ ಅರಿವು ಶಿಕ್ಷಣ ಕೇಂದ್ರದಲ್ಲಿ ಕಾನ್ಸಿರಾಮ ಜಯಂತಿ ಆಚರಣೆ

ಕಿಣ್ಣಿಸುಲ್ತಾನ ಅರಿವು ಶಿಕ್ಷಣ ಕೇಂದ್ರದಲ್ಲಿ ಕಾನ್ಸಿರಾಮ ಜಯಂತಿ ಆಚರಣೆ

ಕಿಣ್ಣಿಸುಲ್ತಾನ ಅರಿವು ಶಿಕ್ಷಣ ಕೇಂದ್ರದಲ್ಲಿ ಕಾನ್ಸಿರಾಮ ಜಯಂತಿ ಆಚರಣೆ

ಆಳಂದ: ತಾಲೂಕಿನ ಕಿಣ್ಣಿ ಸುಲ್ತಾನ ಅರಿವು ಶಿಕ್ಷಣ ಕೇಂದ್ರದಲ್ಲಿ ಮಾನ್ಯವರ್ ದಾದಾಸಾಹೇಬ್ ಕಾನ್ಸಿರಾಮ್ ರವರ ಜಯಂತಿ ಆಚರಣೆ ಮಾಡಲಾಯಿತು ಮುಖ್ಯ ಅತಿಥಿಗಳಾಗಿ ಶಿವಪ್ಪ ಭೂಸನೂರು ಅಧ್ಯಾಪಕರು ಸರಕಾರಿ ಪ್ರಥಮ ದರ್ಜೆ ಕಾಲೇಜು ಆಳಂದಕಾಲೇಜು ಆಳಂದ್ ವಿಕ್ರಾಂತ್ ಶೃಂಗೇರಿ ಸಹ ಶಿಕ್ಷಕಿ ಪ್ರಿಯ ಜ್ಯೋತಿ ಅರಿವು ಶಿಕ್ಷಣ ಕೇಂದ್ರ ಸಂಸ್ಥಾಪಕರು ಮಲ್ಲಿಕಾರ್ಜುನ್ ಶೃಂಗೇರಿ ಉಪಸ್ಥಿತರಿದ್ದರು ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಲಾಯಿತು ಕಾರ್ಯಕ್ರಮದ ಕುರಿತು ಶಿವಪ್ಪ ಭೂಸನೂರು ಮಾತನಾಡಿ ಕಾನ್ಸಿರಾಮ್ ಅವರ ಬಹುಜನ ಚಳುವಳಿಯ ಬಿಎಸ್ಪಿ ಸ್ಥಾಪನೆ ಹಳ್ಳಿ ಹಳ್ಳಿಗೆ ತೆರಳಿ ಜನ ಜಾಗೃತಿ ಮೂಡಿಸಿದ ಮಹಾನ್ ನಾಯಕ ಎಂದು ಹೇಳಿದರು ಕಾರ್ಯಕ್ರಮದಲ್ಲಿ ಅರಿವು ಕೇಂದ್ರದ ಮುದ್ದು ಮಕ್ಕಳು ಗ್ರಾಮದ ಯುವಕರಾದ ವಿಕಾಸ್ ಸಚಿನ್ ಶಿವಕುಮಾರ್ ಅಮಿತ್ ಕೈಲಾಸ್ ನಿಶಾ ವಿನುತಾ ಉಪಸ್ಥಿತರಿದ್ದರು. ನಿರೂಪಣೆ ಗೌತಮ್ ಶೃಂಗೇರಿ ಸ್ವಾಗತ ಸಾಯಿ ಕುಮಾರ್ ವಂದನಾರ್ಪಣೆ ಪ್ರೇಮ್ ಕುಮಾರ್ ಮೂಲಿಮನಿ ನೆರವೇರಿಸಿದರು  

ವರದಿ ಡಾ. ಅವಿನಾಶ .S ದೇವನೂರ