ಸಮಾಜ ಬದಲಾಯಿಸುವ ಶಕ್ತಿ ಕವಿಗಿದೆ- ಡಾ.ಕೈಲಾಸ
ಕವಿ ಗೋಷ್ಠಿ:
ಸಮಾಜ ಬದಲಾಯಿಸುವ ಶಕ್ತಿ ಕವಿಗಿದೆ- ಡಾ.ಕೈಲಾಸ
ಬಸವಕಲ್ಯಾಣ:ಪುರಾಣ ಇದ್ದರು ಕವಿತೆಗಳು ಇಪ್ಪತ್ತೊಂದನೆಯ ಶತಮಾನದಲ್ಲಿ ಮನುಷ್ಯರು ಮೃಗಗಳು,ಯಂತ್ರಗಳಾಗಿ ನೋಡುವ ದೃಷ್ಟಿಯಲ್ಲಿ ಮನುಷ್ಯರನ್ನಾಗಿಸುವುದು ಕವಿಗಳು ಮಾಡುವ ಕಲೆ ಸಮಾಜದ ದಿಕ್ಕು ಬದಲಾಯಿಸುವ ಶಕ್ತಿ ಕವಿಗಳಿಗೆ ಇಂದು ಚಿಂತನೆ ಮಾಡುವ ಮೂಲಕ ನಮ್ಮ ನಮ್ಮನ್ನು ಆತ್ಮಾವಲೋಕನ ಮಾಡಬೇಕು ವೈಚಾರಿಕ ಹಿನ್ನೆಲೆಯಲ್ಲಿ ಕವಿ ರಚಿಸಬೇಕೆಂದು ಕರೆಯನ್ನು ವಿಮರ್ಶಕ ಡಾ.ಕೈಲಾಸ ಡೋಣಿ ನೀಡಿದರು.
ಕವಿ ಗೋಷ್ಠಿಯ ಆಶಯ ನುಡಿ ಆಡಿದರು.ಬಾನುದಾಸ ಪಾಟೀಲ, ಮಲ್ಲಿಕಾರ್ಜುನ ಕಾಡಾದಿ, ನಾಗಪ್ಪ ನಿಣ್ಣೆ, ಸಂಗಣ್ಣಗೌಡ,ದೇವೇಂದ್ರ ಕಟ್ಟಿಮನಿ,ಸುರೇಶ ಬಡಿಗೇರ, ಚನ್ನಬಸವ ಕೋಹಿನೂರು,ಸಿದ್ಧಾರ್ಥ ಮಿತ್ರಾ,ಮಂಜು ಮಾಲೇಕರ್,ಸಂಜುಕುಮಾರ ಜೆ, ಸಂಜುಕುಮಾರ ನಡುಕರ ಡಾ. ಮಲ್ಲಿನಾಥ ನಿಂಬರ್ಗೆ,ಕವನ ವಾಚಿಸಿದರು.ಅಧ್ಯಕ್ಷತೆಯನ್ನು ಹಿರಿಯ ಕವಿ ಡಾ.ಕೆ.ಎಸ್.ಬಂಧುವಹಿಸಿ ಶಿಕ್ಷಣ ಪಡೆದು ಕವಿಯಾಗಿ ಶಿಕ್ಷಕರಾಗಿ ಯಾವುದೇ ಮುಲಾಜಿಗ ಒಳಗಾಗದೇ ಕಾವ್ಯ ರಚಿಸಬೇಡಿ ವರ್ತಮಾನದ ತಲ್ಲಣಕ್ಕೆ ಸ್ಪಂದಿಸುವ ಕವಿತೆ ರಚಿಸಿರೆಂದರು.ಸಮ್ಮೇಳನಾಧ್ಯಕ್ಷ ಶಿವರಾಜ ಡಿ.ಮೇತ್ರೆ ಶಕುಂತಲಾ ಮೇತ್ರೆ,ಸಂಯೋಜಕ ಡಾ.ಗವಿಸಿದ್ಧಪ್ಪ ಪಾಟೀಲ ಇದ್ದರು.ಬಸವರಾಜ ಶೃಂಗೇರಿ ನಿರೂಪಿಸಿದರು ಜೈಭೀಮ ಹೋಳಿಕೇರಿ ವಂದಿಸಿದರು
ಪ್ರಶಸ್ತಿ ಪ್ರಶಸ್ತಿ ಪುರಸ್ಕೃತರು:
ಲಕ್ಷ್ಮಣ ಕನಕಟ್ಕರ, ಸುರೇಶ ಬಡಿಗೇರ,ಡಾ.ಗಿರೀಶ್ ಅಪ್ಪಣ್ಣ,ಡಾಕಪ್ಪ ಮೋತಿಲಾಲ,ಡಾ.ಸುರೇಶ ಹೊಸಮನಿ,ಡಾ.ಗೌತಮ ಬಕ್ಕಪ್ಪ,ಡಾ.ಸಂಗನಗೌಡ ಹಿರೇಗೌಡ,ಡಾ.ಕೈಲಾಸ ಡೋಣಿ, ಡಾ.ಮಂಜು ಮಾರುತಿ
ಮಾಲೇಕರ್,ಸಂಜುಕುಮಾರ ಎಸ್.ಜಟ್ಟೆನೋರ್,ಸಂಗಣ್ಣ ಕೆ.ಅವರಿಗೆ ವಿವಿಧ ಪ್ರಶಸ್ತಿ ಪ್ರದಾನ ಮಾಡಲಾಯಿತು.
