ಒಳಮೀಸಲಾತಿ ಕುರಿತು ಗುಲ್ಬರ್ಗ ವಿವಿ ಕುಲಪತಿಗೆ ಮನವಿ

ಒಳಮೀಸಲಾತಿ ಕುರಿತು ಗುಲ್ಬರ್ಗ ವಿವಿ ಕುಲಪತಿಗೆ ಮನವಿ

ಒಳಮೀಸಲಾತಿ ಕುರಿತು ಗುಲ್ಬರ್ಗ ವಿವಿ ಕುಲಪತಿಗೆ ಮನವಿ 

ಕಲಬುರಗಿ: ಪರಿಶಿಷ್ಟ ಜಾತಿಯ ಒಳಮೀಸಲಾತಿಯನ್ನು ಶಿಕ್ಷಣ ಮತ್ತು ಉದ್ಯೋಗ ನೇಮಕಾತಿಗಳಲ್ಲಿ ಅನುಷ್ಠಾನಗೊಳಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಗುಲಬರ್ಗಾ ವಿಶ್ವವಿದ್ಯಾಲಯ ಕುಲಪತಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಜ್ಯ ಕಾರ್ಯಧ್ಯಕ್ಷ ದಶರಥ ಕಲಗುರ್ತಿ, ಪ್ರಮುಖರಾದ ರಾಜು ಎಂ. ಕಟ್ಟಿಮನಿ, ರಂಜಿತಕುಮಾರ ಮೂಲಿಮನಿ, ಚಂದ್ರಕಾAತ್ ನಾಟಿಕರ್, ಶರಣು ಸಗರಕರ್, ಮಹೇಶ್ ಮೂಲಿಮನಿ, ಸಚಿನ್ ಕಟ್ಟಿಮನಿ, ಚಂದಪ್ಪ ಕಟ್ಟಿಮನಿ ಹಾಗೂ ಸೇರಿದಂತೆ ಇತರರು ಹೋರಾಟಗಾರರು ಭಾಗವಹಿಸಿದರು.