ವೀರಶೈವ ಲಿಂಗಾಯತ ಧರ್ಮ ಬಲವರ್ಧನೆಗೆ 1೦8 ಗ್ರಾಮ ಫಟಕಗಳ ಅಧ್ಯಕ್ಷರ ಆಯ್ಕೆ : ಶರಣು ಪಾಟೀಲ್ ಮೋತಕಪಳ್ಳಿ

ವೀರಶೈವ ಲಿಂಗಾಯತ ಧರ್ಮ ಬಲವರ್ಧನೆಗೆ 1೦8 ಗ್ರಾಮ ಫಟಕಗಳ ಅಧ್ಯಕ್ಷರ ಆಯ್ಕೆ : ಶರಣು ಪಾಟೀಲ್ ಮೋತಕಪಳ್ಳಿ

ವೀರಶೈವ ಲಿಂಗಾಯತ ಧರ್ಮ ಬಲವರ್ಧನೆಗೆ 1೦8 ಗ್ರಾಮ ಫಟಕಗಳ ಅಧ್ಯಕ್ಷರ ಆಯ್ಕೆ : ಶರಣು ಪಾಟೀಲ್ ಮೋತಕಪಳ್ಳಿ

ಚಿಂಚೋಳಿ : ತಾಲೂಕಿನ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜನಸಂಖ್ಯೆ ಹೊಂದಿರುವ 108 ಗ್ರಾಮಗಳಿಗೆ ಗ್ರಾಮ ಘಟಕದ ಅಧ್ಯಕ್ಷರನ್ನು ಆಯ್ಕೆಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ತಾಲೂಕ ಅಧ್ಯಕ್ಷ ಶರಣು ಪಾಟೀಲ್ ಮೋತಕಪಳ್ಳಿ ತಿಳಿಸಿದರು.

ತಾಲೂಕಿನಲ್ಲಿ ವೀರಶೈವ ಲಿಂಗಾಯತ ಸಮಾಜ ಹೆಚ್ಚಿನ ಬಲಿಷ್ಠವಾಗಲು ಎಲ್ಲಾ 108 ಗ್ರಾಮಗಳಿಗೆ ಅಧ್ಯಕ್ಷರನ್ನು ನೇಮಗೊಳಿಸಲಾಗಿದೆ. ಆಯ್ಕೆಗೊಂಡಿರುವ ಎಲ್ಲಾ ಅಧ್ಯಕ್ಷರು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಮಾಜ ಗಟ್ಟಿಗೊಳಿಸುವ ಕಾರ್ಯವನ್ನು ಜವಾಬ್ದಾರಿಯುತವಾಗಿ ಮುನ್ನುಡಿಸಿಕೊಂಡು ಲಿಂಗಾಯತ ಧರ್ಮಕ್ಕೆ ಧಕ್ಕೆ ಬರದ ರೀತಿಯಲ್ಲಿ ಸಮಾಜ ಕಟ್ಟುವ ಮತ್ತು ಬೆಳೆಸುವ ಕೆಲಸ ಮಾಡಬೇಕೆಂದು ತಾಲೂಕ ಅಧ್ಯಕ್ಷ ಶರಣು ಪಾಟೀಲ್ ಮೋತಕಪಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.