ಚಿರಂಜಿವಿ ದೊಡ್ಡಪ್ಪ ಅಪ್ಪಾ ಅವರು ಶ್ರೀ ಅಯ್ಯಪ್ಪ ಸ್ವಾಮಿಯ ಪೂಜೆಯಲ್ಲಿ ಭಾಗಿ

ಚಿರಂಜಿವಿ ದೊಡ್ಡಪ್ಪ ಅಪ್ಪಾ ಅವರು ಶ್ರೀ ಅಯ್ಯಪ್ಪ ಸ್ವಾಮಿಯ ಪೂಜೆಯಲ್ಲಿ ಭಾಗಿ

ಚಿರಂಜಿವಿ ದೊಡ್ಡಪ್ಪ ಅಪ್ಪಾ ಅವರು ಶ್ರೀ ಅಯ್ಯಪ್ಪ ಸ್ವಾಮಿಯ ಪೂಜೆಯಲ್ಲಿ ಭಾಗಿ

ಕಲಬುರಗಿ: ನಗರದ ಜಮಶೇಟ್ಟ ನಗರದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 18ನೇ ಮೆಟ್ಟಿಲಿನ ಪಡಿ ಪೂಜೆಯ ನಿಮಿತ್ಯ ಶರಣಬಸವೇಶ್ವರ ದೇವಸ್ಥಾದ ಪಿಠಾಧಿಪತಿಗಳಾದ ಚಿರಂಜಿವಿ ದೊಡ್ಡಪ್ಪ ಅಪ್ಪಾ ಅವರು ಆಗಮಿಸಿ ಶ್ರೀ ಅಯ್ಯಪ್ಪ ಸ್ವಾಮಿಯ ಪೂಜೆಯಲ್ಲಿ ಭಾಗವಹಿಸಿ ದರ್ಶನ ಪಡೆದರು.  

ಪಡಿ ಪೂಜೆ ಮಾಡಿದಂತಹ ಪಾಂಡುರಂಗ ಸನ್ನಿದಾನದ ಪಾಂಡುರಂಗ ಗುರು ಸ್ವಾಮಿಯವರು ನೆರವೇರಿಸಿದರು.  

ಈ ಸಂಧರ್ಭದಲ್ಲಿ ಶ್ರೀಮತಿ ಪದ್ಮಾ ಪಾಂಡುರಂಗ ಗುರು ಸ್ವಾಮಿ, ಶ್ರೀಮತಿ ಚಂದ್ರಿಕಾ ಪರಮೇಶ್ವರ, ಡಾ.ಅಲ್ಲಮ ದೇಶಮುಖ, ದೆವಿಂದ್ರಪ್ಪ ಹಾಲಗೋಳ, ಶರಣಕುಮಾರ ನಂದೂರ, ಬಸವರಾಜ ಸಿ ತೋಟದ, ಹರಿಶ ಖಾನಾಪೂರ, ರಾಜಶೇಖರ ನಂದೂರ, ಅಭಿ, ಅವಿರೊಧ, ವಿರೇಶ, ನವಿನ, ವಿಶಾಲ, ಯಶೋಧರ, ರಾಜಶೇಖರ, ಅಜಿತ, ಸಚಿನ, ಭಿಮಾ, ಶ್ರೀಕಾಂತ್, ನಾಗರಾಜ, ಜಗದೀಶ್, ಬಸವರಾಜ, ವಿನಯ, ಪವನ, ಶಂಕರ, ಟೊಪಣ್ಣ, ಚಂದು, ಅಜಯ, ಸೈಮನ್, ರಾಘು, ಯಲ್ಲಾಲಿಂಗ, ದತ್ತಾ, ಪುಟ್ಟು, ಅಮರ, ವಿಜಯ, ಅಣ್ಣಪ್ಪ ಸೇರಿದಂತೆ ಶ್ರೀ ಅಯ್ಯಪ್ಪ ಸ್ವಾಮಿ ಸ್ವಾಮಿಗಳು, ಭಕ್ತಾದಿಗಳು ಉಪಸ್ಥಿತಿರಿದ್ದರು.