ಶಿವರಾತ್ರಿ ಪ್ರಯುಕ್ತ ಅನ್ನದಾಸೋಹ

ಶಿವರಾತ್ರಿ ಪ್ರಯುಕ್ತ ಅನ್ನದಾಸೋಹ

ಶಿವರಾತ್ರಿ ಪ್ರಯುಕ್ತ ಅನ್ನದಾಸೋಹ 

ಕಲಬುರಗಿ : ಹಳೆ ಜೇವರ್ಗಿ ರಸ್ತೆಯಲ್ಲಿರುವ ಸಂಪಿಗೆ ನಗರದಲ್ಲಿರುವ ಶ್ರೀ ಈಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಜೆಡಿಎಸ್ ಮುಖಂಡರು ಹಾಗೂ ಖ್ಯಾತ ಉದ್ದಿಮೇದಾರು ಮತ್ತು ದೇಸ್ಥಾನದ ಅಧ್ಯಕ್ಷರಾದ ರಾಜಶೇಖರ ಪಾಟೀಲ ಅಪ್ಪಾಜಿ ಅವರ ನೇತೃತ್ವದಲ್ಲಿ ಅನ್ನದಾಸೋಹ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಮುಖಂಡರಾದ ಡಾ. ಶರಣಬಸಪ್ಪ ಕಾಮರೆಡ್ಡಿ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಾಂಗ್ರೇಸ್ ಮುಖಂಡ ನೀಲಕಂಠರಾವ ಮೂಲಗೆ, ಶ್ರೀಕಾಂತ ಚೌಕಾ, ಡಾ.ವಿಶ್ವನಾಥ ಹೇಗ್ಗಾ, ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಚಂದ್ರಕಾAತ ಗುತೇದಾರ, ಅರುಣಕುಮಾರ ಪಾಟೀಲ, ವಿರೇಶ ಛತ್ರಿ, ಎಂ .ಎಸ್ ಪಾಟೀಲ ಮುನ್ನಳ್ಳಿ, ಮಲ್ಲಿಕಾರ್ಜುನ ಪಾಟೀಲ, ಅಮನ ಎ ಪಾಟೀಲ, ಸಿದ್ರಾಮಪ್ಪ ಜೇವರ್ಗಿ, ಶ್ರೀಕಾಂತ ಹರವಾಳ, ಸರೋಜನಿ ಅಕ್ಕ, ಮರಲಿಂಗಪ್ಪ ಕಿನಕೇರಿ ನ್ಯಾಯವಾದಿ ಸೇರಿದಂತೆ ಬಡಾವಣೆಯ ಭಕ್ತಾಧಿಗಳು ಇದ್ದರು. ನಂತರ ಸಂಗಿತ ಕಾರ್ಯಕ್ರಮ ಜರುಗಿತು.