ಪಿ.ಎಫ.ಎ.ಸ.ಎ. ರಾಷ್ಟ್ರಮಟ್ಟದ ಓಪನ್ ಕರಾಟೆ ಕ್ರೀಡಾಕೂಟದಲ್ಲಿ ಮೇಲುಗೈ ಸಾಧಿಸಿದ ಸೇಡಂನ ವಿದ್ಯಾರ್ಥಿಗಳು

ಪಿ.ಎಫ.ಎ.ಸ.ಎ. ರಾಷ್ಟ್ರಮಟ್ಟದ ಓಪನ್ ಕರಾಟೆ ಕ್ರೀಡಾಕೂಟದಲ್ಲಿ ಮೇಲುಗೈ ಸಾಧಿಸಿದ ಸೇಡಂನ ವಿದ್ಯಾರ್ಥಿಗಳು

ಪಿ.ಎಫ.ಎ.ಸ.ಎ. ರಾಷ್ಟ್ರಮಟ್ಟದ ಓಪನ್ ಕರಾಟೆ ಕ್ರೀಡಾಕೂಟದಲ್ಲಿ ಮೇಲುಗೈ ಸಾಧಿಸಿದ ಸೇಡಂನ ವಿದ್ಯಾರ್ಥಿಗಳು

 ದಿನಾಂಕ 07 /12/2025 ರಂದು ವಿಜಯಪುರ ನಗರದಲ್ಲಿ ಪಿ ಎಫ್ ಎಸ್ ಎ ಅಸೋಸಿಯೇಷನ್ ವತಿಯಿಂದ ರಾಷ್ಟ್ರ ಮಟ್ಟದ ಕರಾಟೆ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿತ್ತು ಈ ಕರಾಟೆ ಕ್ರೀಡಾಕೂಟದಲ್ಲಿ ಸೇಡಂ ತಾಲೂಕಿನ ಎಚ್ ಪಿ ಎಸ್ ನಂಬರ್ ಟು ವಿದ್ಯಾನಗರ ಶಾಲೆಯ ವಿದ್ಯಾರ್ಥಿಗಳು ವಿಜಯವನ್ನು ಸಾಧಿಸಿದ್ದಾರೆ ಒಟ್ಟು 14

 ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ ಶ್ರಯಂಕ್ , ಸಾಯಿ ಕುಮಾರ್, ಸಾಯಿ ರಿಥ್ವಿಕ್, ಪ್ರತೀಕ್ ,ಅರ್ಜುನ್, ಸಮರ್ಥ್, ಪಾವನಗಂಗಾ ,ಪ್ರಾರ್ಥನಾ , ನಿಹಾರಿಕಾ, ಅಬ್ಯ , ಕಾವ್ಯ , ಹರೀಶ್ , ಶರತ್ ,ಸುನಿಲ್ ಸೇರಿ 14 ಮಕ್ಕಳು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ .ರಾಷ್ಟ್ರಮಟ್ಟದ ಕರಾಟೆ ಕ್ರೀಡಾಕೂಟದಲ್ಲಿ ಮೇಲುಗೈ ಸಾಧಿಸಿ ಸೇಡಂ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆಂದು ರಾಷ್ಟ್ರಮಟ್ಟದ ಕರಾಟೆ ಶಿಕ್ಷಕರಾದ ಸೇನಾಸೈ ಸಾಬಣ್ಣ ಸಿ ಹಳ್ಳೊಳಿ ಬಸವರಾಜ್ ಪಿ ಅಲ್ಲೂರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ವಿದ್ಯಾರ್ಥಿಗಳ ಸಾಧನೆಗಳಿಗೆ ಅಭಿನಂದನೆಯನ್ನು ಸಲ್ಲಿಸಿ ಹರ್ಷ ವ್ಯಕ್ತಪಡಿಸಿದ್ದಾರೆ .

ವರದಿ ಜೇಟ್ಟೆಪ್ಪ ಎಸ್ ಪೂಜಾರಿ