ಜನ್ಮದಿನ ಆಚರಣೆ: ರಾಯರ ಮಠದಲ್ಲಿ ಪೂಜೆ
ಜನ್ಮದಿನ ಆಚರಣೆ: ರಾಯರ ಮಠದಲ್ಲಿ ಪೂಜೆ
ಕಲಬುರಗಿ: ಉದ್ಯಮಿದಾರರಾದ ಬಾಬುರಾವ ಕಾಂಬಳೆ ರವರ 75ನೇ ಜನ್ಮದಿನ ನಿಮಿತ್ಯ ನಗರದ ಮಹಾತ್ಮ ಬಸವೇಶ್ವರ ಕಾಲೋನಿಯಲ್ಲಿಯಲ್ಲಿರುವ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಪೂಜೆ ಅಲಂಕರಿಸಿ 21 ನವ ಜೋಡಿಗಳಿಗೆ ಅನ್ನದಾಸೋಹ ಏರ್ಪಡಿಸಲಾಯಿತು.ಈ ಸಂದರ್ಭದಲ್ಲಿ ಸುಪುತ್ರರಾದ ಅಭಿಶೇಕ ಬಾಲಜಿ,ಕರಾಟೆಪಟು ಮನೋಹರ ಬೀರನೂರ ಸೇರಿದಂತೆ ಕುಟುಂಬಸ್ಥರು ಹಾಜರಿದ್ದರು.
