ನಾರಾಯಣ ಗುರು ಕಲಾಕೃತಿ ಪ್ರದಾನ

ನಾರಾಯಣ ಗುರು ಕಲಾಕೃತಿ ಪ್ರದಾನ

ನಾರಾಯಣ ಗುರು ಕಲಾಕೃತಿ ಪ್ರದಾನ

ಕಲ್ಯಾಣ ಕರ್ನಾಟಕ ಭಾಗದ ಖ್ಯಾತ ಚಿತ್ರಕಲಾವಿದೆ ಶ್ರೀಮತಿ ಮೀನಾಕ್ಷಿ ಅಂಬಯ್ಯ ಗುತ್ತೇದಾರ್ ಅವರು ಬಿಡಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳ ತೈಲ ವರ್ಣ ಚಿತ್ರವನ್ನು ಬೆಂಗಳೂರಿನ ಗಾಂಧಿನಗರದ (ಸಪ್ನಾ ಬುಕ್ ಹೌಸ್ ಎದುರು ) ವಿಂಟೇಜ್ ಪಾರ್ಕ್ ಹೋಟೆಲ್ ಪಾಲುದಾರ ವೆಂಕಟೇಶ್ ಕಡೇಚೂರ್ ಅವರಿಗೆ ಕೊಡುಗೆಯಾಗಿ ಡಿ.8 ರಂದು ನೀಡಿದರು. ಡಾ .ಸದಾನಂದ ಪೆರ್ಲ,ಅಂಬಯ್ಯ ಗುತ್ತೇದಾರ್,ಯೋಗೀಶ್ ರಾಥೋಡ್ ಜೊತೆಗಿದ್ದರು.ಮೀನಾಕ್ಷಿ ಗುತ್ತೇದಾರ್ ಅವರಿಗೆ ಕಡೇಚೂರ್ ಗ್ರೂಪ್ ವತಿಯಿಂದ ವೆಂಕಟೇಶ್ ಕಡೇಚೂರ್ ಗೌರವಿಸಿದರು.