ಗ್ರಾಮಸ್ಥರಿಂದ ಕಲಾವಿದರಿಗೆ ಹಾರ್ಧಿಕ ಅಭಿನಂದನೆಗಳು

ಗ್ರಾಮಸ್ಥರಿಂದ ಕಲಾವಿದರಿಗೆ ಹಾರ್ಧಿಕ ಅಭಿನಂದನೆಗಳು
ಗ್ರಾಮಸ್ಥರಿಂದ ಕಲಾವಿದರಿಗೆ ಹಾರ್ಧಿಕ ಅಭಿನಂದನೆಗಳು

ಗ್ರಾಮಸ್ಥರಿಂದ ಕಲಾವಿದರಿಗೆ ಹಾರ್ಧಿಕ ಅಭಿನಂದನೆಗಳು

ಕಮಲನಗರ:ಗಡಿ ಭಾಗದಲ್ಲಿರುವ ಬೀದರ ಜಿಲ್ಲೆಯ ಕಮಲನಗರ ತಾಲೂಕಿನ ಮುಧೋಳ(ಬಿ) ಗ್ರಾಮದ ಗ್ರಾಮೀಣ ಭಾಗದ ರಾಮಲಕ್ಷ್ಮಣ ಕೋಲಾಟ ತಂಡವು ವಿಶ್ವ ವಿಖ್ಯಾತ ದಸರಾ ಕಾರ್ಯಕ್ರಮ ಮೆರವಣಿಗೆಯಲ್ಲಿ ಭಾಗ ವಹಿಸಿ ತಮ್ಮ ಕೋಲಾಟ ಪ್ರದರ್ಶನ ನೀಡಿರುವ ಕಲಾ ತಂಡದವರಿಗೆ ರಾಷ್ಟ್ರೀಯ ಜನಪದ ಪರಿಷತ್ ಬೀದರ ಮತ್ತು ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತು ಪ್ರಧಾನ ಕಾರ್ಯದರ್ಶಿಗಳಾದ

ಡಾ.ರಾಜಕುಮಾರ ಹೆಬ್ಬಾಳೆ ಅವರು ಹಾಗೂ  ಡಾ!ಸಂಜುಕುಮಾರ ಜುಮ್ಮಾ, ಅಧ್ಯಕ್ಷರು ಕರ್ನಾಟಕ ಜಾನಪದ ಪರಿಷತ್ ಬೀದರ್, ಸದ್ಯಸರು ರಾಷ್ಟ್ರೀಯ ಬುಡಕಟ್ಟು ಕಲಾ ಪರಿಷತ್ ನವದೆಹಲಿ ಇವರಿಂದ ಮತ್ತು ಗ್ರಾಮ ಪಂಚಾಯತ್ ಮುಧೋಳ ಬಿ ಅಧ್ಯಕ್ಷರು ಧನರಾಜ ವಡೆಯರ್, ಗಜಾನಂದ ವಟಗೆ, ರಾಜಕುಮಾರ ದಬ್ಬೆ, ಪಿ.ಡಿ.ಓ.ದತ್ತಾತ್ರಿ ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮದ ಹಿರಿಯರು ಅದೇ ರೀತಿ ಈ ಸಂದರ್ಭದಲ್ಲಿ ಮುಧೋಳ ಬಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಶ್ರೀ ಗುರುನಾಥ ವಟಗೆ ಹಾಗೂ ಕಾರ್ಯದರ್ಶಿ ಶ್ರೀ ಬಸವರಾಜ ಸ್ವಾಮಿ ನಿರ್ದೇಶಕರು ರಾಜಕುಮಾರ ಬೀಚಕುಂಡೇ, ಬಾಬುರಾವ್ ರಕ್ಷಲೆ, ವಿಶ್ವನಾಥ್ ಹಳ್ಳಲೇ, ರಾಜಕುಮಾರ ಜಾಧವ್ ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ತುಂಬು ಹೃದಯದಿಂದ ಅಭಿನಂದನೆಗಳು ತಿಳಿಸಿದ್ದಾರೆ.