ಪಿಡಿಓ ಕು. ರಾಜೇಶ್ವರಿ ಸಾಹು ಅವರನ್ನು ಗ್ರಾ.ಪಂ.ಸಿಬ್ಬoದಿಗಳಿoದ ಸನ್ಮಾನಿಸಲಾಯಿತು.
ಪಿಡಿಓ ಕು. ರಾಜೇಶ್ವರಿ ಸಾಹು ಅವರನ್ನು ಗ್ರಾ.ಪಂ.ಸಿಬ್ಬoದಿಗಳಿoದ ಸನ್ಮಾನಿಸಲಾಯಿತು.
ಕಲಬುರಗಿ: ಹೈದ್ರಾಬಾದ್‌ನ ಎನ್‌ಐಆರ್‌ಡಿಯಲ್ಲಿ ನಡೆದ ತರಭೇತಿಯಲ್ಲಿ ಕರ್ನಾಟಕದ ಪರವಾಗಿ ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನದಲ್ಲಿ ಎದುರಾಗುವ ಸವಾಲುಗಳ ಕುರಿತು ಪಿಪಿಟಿ ಮಾಡಿರುವ ಕಲಬುರಗಿ ಜಿಲ್ಲಾ ಪಂಚಾಯಿತ ಹಾಗರಗಿ ಪಿಡಿಓ ಕು. ರಾಜೇಶ್ವರಿ ಸಾಹು ಅವರನ್ನು ಗ್ರಾ.ಪಂ.ಸಿಬ್ಬoದಿಗಳಿoದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯದರ್ಶಿ ವೇದಾಂಗ ತುಪ್ಪದ, ಬಿಲ್ ಕಲೆಕ್ಟರ್ ಶಿವಲಿಂಗ ಕೆಸರಟಗಿ, ಸುರೇಶ ತಿಪ್ಪಾ, ಜಿಕೆಎಮ್ ಸಂಗೀತಾ, ಲೈಬ್ರರಿಯನ್ ರೆಷ್ಮಾ, ಆನಂದ ಡಿಇಓ ಸೇರಿದಂತೆ ಇತರರು ಇದ್ದರು.
