ಉಪಳಾಂವದಲ್ಲಿ- ಚಕೋರ ಕಾರ್ಯಕ್ರಮ-೨೭ ರಂದು

ಉಪಳಾಂವದಲ್ಲಿ- ಚಕೋರ ಕಾರ್ಯಕ್ರಮ-೨೭ ರಂದು

ಉಪಳಾಂವದಲ್ಲಿ- ಚಕೋರ ಕಾರ್ಯಕ್ರಮ-೨೭ ರಂದು

ಕಲಬುರಗಿ: ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಚಕೋರ ವೇದಿಕೆ ಕಲಬುರಗಿ ಆಶ್ರಯದಲ್ಲಿ ಉಪಳಾಂವದ ಶ್ರೀ ರಾಮ ಕನ್ನಡ ಕಾನ್ವೆಂಟ್ ಶಾಲೆಯಲ್ಲಿ

ಕನ್ನಡ ನಾಡು- ನುಡಿ ಕುರಿತು ಉಪನ್ಯಾಸ ಗುರುವಾರ ಮಧ್ಯಾಹ್ನ ೧೨ ಗಂಟೆಗೆ ಏರ್ಪಡಿಸಲಾಗಿದೆ.ಉಪನ್ಯಾಸ ವನ್ನು ಕೊಪ್ಪಳದ ಹಿರಿಯ ಸಾಹಿತಿ ಅರುಣಾ ನರೇಂದ್ರ ನೀಡುವರು.ಗೌಡೇಶ ಬಿರಾದಾರ ಅಧ್ಯಕ್ಷತೆ ವಹಿಸಿವರು. ಜ್ಯೋತಿ ಪಾಟೀಲ, ಪರಸದುರಾಮ ವಾಲಿ ಅತಿಥಿಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ.ಚಂದ್ರಕಲಾ ಬಿದರಿ ಮತ್ತು ಇತರ ಡಾ.ಸಿದ್ಧರಾಮ ಹೊನ್ಕಲ್ ಭಾಗವಹಿಸುವರು ಎಂದು ಚಕೋರ ವೇದಿಕೆ ಸಂಚಾಲಕ ಡಾ.ಗವಿಸಿದ್ಧಪ್ಪ ಪಾಟೀಲ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.