ಕರ್ನಾಟಕ ಯುವ ಶಕ್ತಿ ರೈತರ ಮಕ್ಕಳ ಮಹಾಶಕ್ತಿ ಸಂಘಟನೆಯಿಂದ ಕನ್ನಡ ರಾಜ್ಯೋತ್ಸವ ಸಂಭ್ರಮ
ಕರ್ನಾಟಕ ಯುವ ಶಕ್ತಿ ರೈತರ ಮಕ್ಕಳ ಮಹಾಶಕ್ತಿ ಸಂಘಟನೆಯಿಂದ ಕನ್ನಡ ರಾಜ್ಯೋತ್ಸವ ಸಂಭ್ರಮ
ಕಲಬುರಗಿ: ನಗರದ ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಕರ್ನಾಟಕ ಯುವ ಶಕ್ತಿ ವತಿಯಿಂದ ಕನ್ನಡ ರಾಜ್ಯೋತ್ಸವ ನಿಮಿತ್ತ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ರಾಜ್ಯೋತ್ಸವ ಶಕ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.ಶ್ರೀ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಪೂಜ್ಯ ಶ್ರೀ ಚಿ.ದೊಡ್ಡಪ್ಪ ಅಪ್ಪಾ ಜ್ಯೋತಿ ಬೆಳಗಿಸುವ ಮೂಲಕ ರಾಜ್ಯೋತ್ಸವ ಶಕ್ತಿ ಪ್ರಶಸ್ತಿಗೆ ಚಾಲನೆ ನೀಡಲಾಯಿತು.
ಜೇವರ್ಗಿ ತಾಲೂಕಿನ ಕಲ್ಲೂರ ಅಮೋಘ ಸಿದ್ಧ ಮಠದ ಪೂಜ್ಯ ಶ್ರೀ ದೊಡ್ಡಪ್ಪ ವಡಿಯರ ಗುರುಗಳು ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಅಲ್ಲಮ ಪ್ರಭು ಸಂಸ್ಥಾನದ ಪೂಜ್ಯ ಶ್ರೀ ಡಾ.ಮಲ್ಲಣಪ್ಪಾ ಮಾಹಾಸ್ವಾಮಿಗಳು ತೋನಸನಳ್ಳಿ (ಎಸ್), ಶ್ರೀ ಮಹಾಂತೇಶ್ವರ ಮಠದ ಷ.ಬೃ.ಪೂಜ್ಯ ಶ್ರೀ ವೀರ ಮಹಾಂತ ಶಿವಾಚಾರ್ಯರು ಚಿನ್ಮಯಗಿರಿ), ಸೇವಾಲಾಲ್ ಮಠ ಬಂಜಾರ ಗುರುಗಳಾದ ಪೂಜ್ಯ ಶ್ರೀ ಬಳಿರಾಮ್ ಮಹಾರಾಜರು ಗೊಬ್ಬೂರವಾಡಿ (ತಾಂಡಾ), ರಾಚೋಟೇಶ್ವರ ಮಠದ ಧ್ಯಾನ ರತ್ನ ಪೂಜ್ಯ ಚಿದಾನಂದ ಸ್ವಾಮೀಜಿ ಅವರಳ್ಳಿ, ಶ್ರೀ ಮೌಲಾಲಿ ದರ್ಗಾದ ಪೂಜ್ಯ ಶ್ರೀ ಮೊಹಮದ್ ಮೋಲಾಲಿ ಸಾಹೇಬ್ ಹಸರಗುಂಡಗಿ, ಮುಖ್ಯ ಅತಿಥಿಗಳಾದ ಶ್ರೀ ಶರಣಬಸವೇಶ್ವರ ಸಂಸ್ಥಾನದ ಕಾರ್ಯದರ್ಶಿ ಬಸವರಾಜ ದೇಶಮುಖ್, ಕಾಂಗ್ರೆಸ್ ಮುಖಂಡ ನೀಲಕಂಠರಾವ ಮುಲಗೆ, ಚಲನಚಿತ್ರ ನಟ ನಿರ್ದೇಶಕರಾದ ಮಂಜುನಾಥ ನಾಗಭಾ, ರಾಮಾಚಾರಿ ರಾಯಚೂರ, ಧಾರಾವಾಹಿ ನಟಿಯರಾದ ಐಶ್ವರ್ಯ.ಎಚ್, ಕಾವ್ಯ ರಮೇಶ್, ಲ್ಯಾಂಡ್ ಲಾರ್ಡ್ ಸಿನಿಮಾ ವಿಲನ್ ಲಕ್ಷ್ಮೀಕಾಂತ್ ಸೂರ್ಯ, ಉದ್ಯಮಿ ಕಲ್ಯಾಣರಾವ ಬೀರಾದಾರ, ಪತ್ರಕರ್ತರಾದ ಮೋಹನ ಪಾಟೀಲ್, ನಯುಮ್ ಪಟೇಲ್ ಶಾಹಾಪೂರ, ಅನನ್ಯ ಪದವಿ ಮಹಾವಿದ್ಯಾಲಯ ಪ್ರಾಂಶುಪಾಲ ಶರಣು ಪೂಜಾರಿ, ಶಿವಾ ಇಂಜಿನಿಯರಿAಗ್ ಸಂಸ್ಥೆಯ ಅಧ್ಯಕ್ಷ ರುಕ್ಮಯ್ಯ ಮನೋರಕರ್ ಸಂಘಟನೆಯ ರಾಜ್ಯಾಧ್ಯಕ್ಷ ಅವ್ವಣಗೌಡ ಎನ್ ಪಾಟೀಲ್, ಜಿಲ್ಲಾ ಗೌರವಾಧ್ಯಕ್ಷ ನೀಲಕಂಠರಾವ ಬಿರಾದಾರ, ಕಲ್ಯಾಣ ಕರ್ನಾಟಕ ಸಂಚಾಲಕ ಅಂಬರೀಷ್ ಜೋಗಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿಗಳಾದ ಬಾಬುರಾವ್ ಕೋಬಾಳ, ಕೆ.ಎಸ್.ಎಫ್.ಸಿ. ವಿಭಾಗ ವ್ಯವಸ್ಥಾಪಕ ಗುರುನಾಥ ಹೇರೂರ, ನಿವೃತ್ತ ನೀರಾವರಿ ಅಧಿಕಾರಿ ಬಾಬುರಾವ್ ಜಮಾದಾರ ಬಾದನಳ್ಳಿ, ನಿವೃತ್ತ ಅಧಿಕಾರಿ ವೀರಣ್ಣ ಡಿ.ಜೋಳದ್,ಬಸವೇಶ್ವರ ಆಸ್ಪತ್ರೆ ವೈದ್ಯರಾದ ಡಾ.ಸುಭಾಷ್ ಪಾಟೀಲ್, ಹೇರೂರ ಶಾಲೆ ದೇವಲ್ ಗಾಣಗಾಪುರ ಮುಖ್ಯೋಪಾಧ್ಯಾಯ ಶ್ರೀ ರಾಜಶೇಖರ ತಲಾರಿ, ಅಚ್ಚುಕಟ್ಟಾಗಿ ನಿರೂಪಿಸಿದ ಕೆ.ಎಂ.ವಿಶ್ವನಾಥ ಮರತೂರ್, ನಿವೃತ್ತ ಶಿಕ್ಷಣ ಇಲಾಖೆ ಅಧಿಕಾರಿಗಳಾದ ಶ್ರೀ ನಿಂಗಣ್ಣ ಸೋಮನೂರ್, ಶ್ರೀ ಸಿದ್ದಣ್ಣ ಚಕ್ರ, ಮುಖಂಡರಾದ ಶ್ರೀ ದೇವಿಂದ್ರ ಜಮಾದಾರ,ಶ್ರೀ ಬಕ್ಕಪ ಭೀಮಲಖೇಡ್, ಶ್ರೀ ಮಧುಸೂದನ ಚಿಂತಪಳ್ಳಿ, ಲಾಲಯ್ಯ ಗುತ್ತೇದಾರ್, ಶಿವು ಹುಡುಗಿ ಜಿಲ್ಲಾ ಅಧ್ಯಕ್ಷ ಶಿವಕುಮಾರ್ ಸಾಗರ್, ಮಹಿಳಾ ಜಿಲ್ಲಾ ಅಧ್ಯಕ್ಷೆ ಶ್ರೀಮತಿ ಅನುರಾಧಾ ಕಟ್ಟಿಮನಿ, ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಕಾಂತ್ ಜಾಧವ್, ದಕ್ಷಿಣ ಮತಕ್ಷೇತ್ರದ ಅಧ್ಯಕ್ಷ ಹುಲಿಕಂಠ ಹೇರೂರ, ಜೇವರ್ಗಿ ಅಧ್ಯಕ್ಷ ಬಿ.ಸಿ.ಪಾಟೀಲ್, ಉಪಾಧ್ಯಕ್ಷ ಹಣಮಂತರಾಯ ಪೂಜಾರಿ, ಚಿಂಚೋಳಿ ಮಹಿಳಾ ಅಧ್ಯಕ್ಷೆ ಶ್ರೀಮತಿ ರತ್ನಮ್ಮ ಪಾಟೀಲ್, ಗೌರವಾಧ್ಯಕ್ಷೆ ಶ್ರೀಮತಿ ರೇಣುಕಾ ಕಪಾಳ, ಕಾಳಗಿ ಮಹಿಳಾ ಅಧ್ಯಕ್ಷೆ ಶ್ರೀಮತಿ ಪ್ರೀಯಾಂಕಾ ಪಾಟೀಲ್, ಯಡ್ರಾಮಿ ತಾಲೂಕ ಅಧ್ಯಕ್ಷ ಭಗವಂತರಾಯ ಮುದಗಲ್, ಮಹೇಶ್ ಚಿಂತನಪಳ್ಳಿ, ಮಡಿವಾಳಪ್ಪ ಇಟಗಿ, ಗಫೂರಸಾಬ ಗೊಬ್ಬೂರ, ಶರಣು ಬಮ್ಮನಳ್ಳಿ, ರಾಮ್ ತಳವಾರ, ರಮಾಕಾಂತ್ ಚೌಧರಿ, ನಿಂಗು ಕೇರಳ್ಳಿ, ಶಾರೂಖ್ ಬೀಮಳ್ಳಿ, ರಮೇಶ್ ಜಮಾದಾರ, ಅಶೋಕ್ ಮದ್ರಾ, ಮೆರವಣಿಗೆ ಕಲಾ ತಂಡಗಳಾದ ಡೊಳ್ಳಿನ ತಂಡ ಬೆಳಗಾವಿ ಜಿಲ್ಲೆ) ಕೋಲಾಟ ಮಹಿಳಾ ತಂಡ ಬೀದರ್ ಜಿಲ್ಲೆ) ಬಂಜಾರ ತಂಡ ಆಳಂದ) (ಹಲಗೆ ತಂಡ ಹಸರಗುಂಡಗಿ, ಕಿರಸಾವಳಗಿ) ಗೋಂದಳ ತಂಡ ಕಲಬುರಗಿ) ಸಂಬಾಳ ತಂಡ ಚಿನಮಳ್ಳಿ ಅಫಜಲಪುರ) ಬಾಜಿ ತಂಡ ಬಂದರವಾಡ್, ಖವ್ವಾಲಿ ತಂಡ ಕಲಬುರಗಿ) ಭಜನಾ ಮಹಿಳಾ ತಂಡ ಹಲಕಟ್ಟಿ ಚಿತ್ತಾಪೂರ ತಂಡಗಳೋAದಿಗೆ ಭವ್ಯ ಮೆರವಣಿಗೆ ಮೂಲಕ ಡಾ.ಎಸ್.ಎಂ.ಪAಡಿತ್ ರಂಗ ಮಂದಿರ ವೇದಿಕೆಗೆ ಆಗಮಿಸಲಾಯಿತು. ಸೇರಿದಂತೆ 28 ಜನ ಸಾಧಕ ರಾಜ್ಯೋತ್ಸವ ಶಕ್ತಿ ಪ್ರಶಸ್ತಿ ಪುರಸ್ಕೃತರು, ಮಾಧ್ಯಮ ಸ್ನೇಹಿತರು ಪೋಲಿಸ್ ಸಿಬ್ಬಂದಿ ಇನ್ನಿತರರು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.
