ಪತ್ರಕರ್ತರಿಗೆ ಗೌರವ ಸನ್ಮಾನ

ಪತ್ರಕರ್ತರಿಗೆ ಗೌರವ ಸನ್ಮಾನ

ಪತ್ರಕರ್ತರಿಗೆ ಗೌರವ ಸನ್ಮಾನ 

ಕಲಬುರಗಿ: ಇತ್ತೀಚೇಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಬಾಬುರಾವ ಯಡ್ರಾಮಿ ಹಾಗೂ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾದ ರಾಜಕುಮಾರ ಉದನೂರ ಅವರನ್ನು ಮಾದಿಗ ಸಮಾಜದ ವತಿಯಿಂದ ಕಲಬುರಗಿಯಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಜಿನಕೇರಿ, ಅಂಬರಾಯ ಬೆಳಕೋಟಿ, ಶಿವಪುತ್ರ ನಾಗನಹಳ್ಳಿ, ಬಂಡೇಶ ರಟ್ಟನಡಗಿ, ಮಲ್ಲಿಕಾರ್ಜುನ್ ನೀಲೂರ್, ಶ್ರೀಮಂತ ಬಂಡಾರಿ, ಶರಣು ಕರೆಕಲ್, ಪ್ರದೀಪ್ ಭಜನಾಳ, ಸೂರಜ್ ಬೆಳಗುಂದಿ ಇದ್ದರು.