ಹೀರಾಪೂರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನಾಚರಣೆ

ಹೀರಾಪೂರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನಾಚರಣೆ

ಹೀರಾಪೂರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನಾಚರಣೆ 

ಕಲಬುರಗಿ: ಹೀರಾಪೂರದಲ್ಲಿ ಸಚಿವ ಪ್ರಿಯಾಂಕ ಎಂ ಖರ್ಗೆ ಅವರ 47.ನೇಯ ಜನ್ಮದಿನದ ನಿಮಿತ್ತ ಮುದ್ದು ಮಕ್ಕಳಿಗೆ ನೊಟ ಬುಕ್ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ ಪರಿಶಿಷ್ಟ ಜಾತಿ ವಿಭಾಗದ ಸಮಾಜಿಕಜಾಲತಾಣದ ಉಸ್ತುವಾರಿಯಾಗಿ ಮಹೇಶಕುಮಾರ ತೇಲ್ಲೂರಕರ, ವಿಶಾಲಕಮಾರ ಡೆಪ್ಟಿ, ಆನಂದ ಹತ್ತರಗಿ, ಯುವ ಹೊರಾಟಗಾರ ಮಲ್ಲಿಕಾರ್ಜುನ ಕಟ್ಟಿಮನಿ, ಶಶಿಧರ ಡಿಪ್ಟಿ, ಉಮೇಶ ತೇಲ್ಲೂರಕರ, ಮಂಜುನಾಥ ಹತಗುಂದಿ, ಅಶೋಕ ಶರ್ಮಾ, ವಿದ್ಯಾದರ ಡಿಪ್ಟಿ ಸೇರಿದಂತೆ ಹೀರಾಪೂರ ನಿವಾಸಿಗಳು, ಯುವಕರು, ಮುಖಂಡರು ಇದ್ದರು.