ಹಫೀಜಾಬಿ ಅತನೂರೆ ನಿಧನ – ಪತ್ರಕರ್ತ ಮೋಹಿನಗೆ ಮಾತೃ ವಿಯೋಗ

ಹಫೀಜಾಬಿ ಅತನೂರೆ ನಿಧನ – ಪತ್ರಕರ್ತ ಮೋಹಿನಗೆ ಮಾತೃ ವಿಯೋಗ

 ಹಫೀಜಾಬಿ ಅತನೂರೆ ನಿಧನ – ಪತ್ರಕರ್ತ ಮೋಹಿನಗೆ ಮಾತೃ ವಿಯೋಗ

ಕಮಲನಗರ ತಾಲೂಕಿನ ಮುಧೋಳ್(ಬಿ) ಗ್ರಾಮದ ಹಿರಿಯ ನಾಗರಿಕರಾದ ಹಫೀಜಾಬಿ ಅಮೀರಸಾಬ ಅತನೂರೆ (65)*ಅವರು ಮಂಗಳವಾರ ಮಧ್ಯಾಹ್ನ ನಿಧನರಾದರು.

ನಾರಂಜಾ ಎಕ್ಸ್ಪ್ರೆಸ್ ಕಮಲನಗರ ತಾಲೂಕ ವರದಿಗಾರರಾದ ಮೋಹಿನ ಅತನೂರೆ ಅವರ ತಾಯಿ ಆಗಿರುವ ಹಫೀಜಾಬಿ ಅವರ ನಿಧನದಿಂದ ಬಂಧು-ಬಳಗ ಮತ್ತು ಗ್ರಾಮಸ್ಥರಲ್ಲಿ ಆಳವಾದ ದುಃಖ ವ್ಯಕ್ತವಾಗಿದೆ.

ಮೃತರ ಪತಿ ಸೇರಿದಂತೆ ನಾಲ್ವರು ಪುತ್ರರು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಅಂತ್ಯಕ್ರಿಯೆ ಬುಧವಾರ ಮುಂಜಾನೆ 10:00 ಗಂಟೆಗೆ ಸ್ವಗ್ರಾಮ ಮುಧೋಳ್(ಬಿ) ಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.