ಪದಾಧಿಕಾರಿಗಳ ನೇಮಕ

ಪದಾಧಿಕಾರಿಗಳ ನೇಮಕ

ಪದಾಧಿಕಾರಿಗಳ ನೇಮಕ 

ಕಲಬುರಗಿ: ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ದಾದಾ ಸಾಹೇಬ್ ಡಾ.ಎನ್. ಮೂರ್ತಿ ಸ್ಥಾಪಿತ) ರಾಜ್ಯಾಧ್ಯಕ್ಷರಾದ ಡಾ.ಎನ್. ಮೂರ್ತಿ ಅವರು ಮಂಜುನಾಥ ಮಾಳಗೆ ಅವರನ್ನು ಕಲಬುರಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ದಾದಾ ಸಾಹೇಬ್ ಡಾ.ಎನ್. ಮೂರ್ತಿ ಸ್ಥಾಪಿತ) ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿದರು. ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷರಾದ ಶ್ರೀನಿವಾಸ ರಾಮನಾಳ್ಕರ್, ಮುಖಂಡರಾದ ನಾಗೇಶ್ ಹಲಗಿ, ಸೂರ್ಯಕಾಂತ ಕಾಂಬ್ಳೆ ಮತ್ತು ಅಶ್ವಥಮ ಬೆಳಗುಂದಿ ಇದ್ದರು.