ರೈತ ಹೋರಾಟಕ್ಕೆ ಬೆಂಬಲಿಸಿದ ಸರ್ವರಿಗೂ ಅಭಿನಂದನೆಗಳು : ದಯಾನಂದ ಪಾಟೀಲ್

ರೈತ ಹೋರಾಟಕ್ಕೆ ಬೆಂಬಲಿಸಿದ ಸರ್ವರಿಗೂ ಅಭಿನಂದನೆಗಳು : ದಯಾನಂದ ಪಾಟೀಲ್

ರೈತ ಹೋರಾಟಕ್ಕೆ ಬೆಂಬಲಿಸಿದ ಸರ್ವರಿಗೂ ಅಭಿನಂದನೆಗಳು : ದಯಾನಂದ ಪಾಟೀಲ್

ಕಲಬುರಗಿ : ಜಿಲ್ಲಾ. ರೈತ ಹೋರಾಟ ಸಮಿತಿಯ ಹೋರಾಟಕ್ಕೆ ಮತ್ತು ಕಲ್ಬುರ್ಗಿ ಬಂದಗೆ ಬೆಂಬಲಿಸಿದ ಕಲ್ಯಾಣ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷರು ಬೆಳೆ ಕಾಳು ಸಮಿತಿಯ ಅಧ್ಯಕ್ಷರು ಅಡತ ವ್ಯಾಪಾರಿಸ್ಥರು ಕಾರ್ಯಕಾರಿ ಸಮಿತಿ ಸದಸ್ಯರು ದಲಿತ ಹಿಂದುಳಿದ ಸಿಪಿಐಎಂ ರೇಷ್ಮೆ ಸಮಿತಿ ನಗರದ ಎಲ್ಲಾ ಶಾಲಾ ಕಾಲೇಜು ಮಂಡಳಿಯವರು. 

ಜಿಲ್ಲೆಯ ಸಂಘ ಸಂಸ್ಥೆಗಳು ಕನ್ನಡಪರ ಹೋರಾಟಗಾರರು ಜಿಲ್ಲೆಯ ಎಲ್ಲಾ ರೈತ ಮೋರ್ಚಾದವರು ಬುದ್ದಿಜೀವಿಗಳು ಪ್ರಗತಿಪರ ರೈತರು ರೈತ ಪರ ಕಾಳಜಿ ಉಳ್ಳ ಹಿರಿಯರು ಕಲ್ಬುರ್ಗಿ ಜಿಲ್ಲೆಯ ಎಲ್ಲಾ ಗ್ರಾಮಗಳ ರೈತರು ಗ್ರಾಮಸ್ಥರು ಸಾರಿಗೆ ಸಂಸ್ಥೆಯವರು ಕಿರಣ ಬಜಾರ್ ಸರಾಪ್ಪ ಬಜಾರ್ ಆಟೋ ಚಾಲಕರು ನಗರದ ಎಲ್ಲಾ ಬ್ರಹತ್ ಮತ್ತು ಮಾಧ್ಯಮ ಸಣ್ಣ ಮತ್ತು ಬೀದಿ ವ್ಯಾಪಾರಿಗಳು ಹಾಗೂ ಜಿಲ್ಲೆಯ ಸಮಸ್ತ ಪ್ರಜ್ಞಾವಂತ ನಾಗರಿಕರು ದಿನಾಂಕ ಅಕ್ಟೋಬರ್ 2 ರಿಂದ 12 ರ ವರೆಗಿನ ನಡೆದ ಧರಣಿ ಸತ್ಯಾಗ್ರಹ ಮತ್ತು 13 ರ ಕಲಬುರ್ಗಿ ಸಂಪೂರ್ಣ ಬಂದಗೆ ಬೆಂಬಲಿಸಿದ ಸರ್ವರಿಗೂ ಮತ್ತು ವಿಶೇಷವಾಗಿ ಪತ್ರಿಕ ಮಾಧ್ಯಮ ದೃಶ್ಯ ಮಾಧ್ಯಮದ ಎಲ್ಲಾ ಸಹೋದರ ಸ್ನೇಹಿತರಿಗೂ ಹೃದಯಪೂರ್ವಕ ಅಭಿನಂದನೆಗಳು ಎಂದು ನವ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷರಾದ ದಯಾನಂದ ಪಾಟೀಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.