69ನೇ ಧಮ್ಮಚಕ್ರ ಪರಿವರ್ತನಾ ನಿಮಿತ್ಯ ಧಮ್ಮಜ್ಯೋತಿ ಕಾರ್ಯಕ್ರಮಕ್ಕೆ ಪೂಜ್ಯ ಮಹಾಪೌರರಾದ ವರ್ಷಾ ಜಾನೆ ಚಾಲನೆ

69ನೇ ಧಮ್ಮಚಕ್ರ ಪರಿವರ್ತನಾ ನಿಮಿತ್ಯ ಧಮ್ಮಜ್ಯೋತಿ ಕಾರ್ಯಕ್ರಮಕ್ಕೆ ಪೂಜ್ಯ ಮಹಾಪೌರರಾದ ವರ್ಷಾ ಜಾನೆ ಚಾಲನೆ
ಕಲಬುರಗಿ; 69ನೇ ಧಮ್ಮಚಕ್ರ ಪರಿವರ್ತನಾ ನಿಮಿತ್ಯ ಅಂಗವಾಗಿ ರಾಹುಲ್ ಯುವಕ್ ಸಂಘ ಬಸವನಗರ ವತಿಯಿಂದ ಧಮ್ಮಜ್ಯೋತಿ ಕಾರ್ಯಕ್ರಮವನ್ನು ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ವೃತ್ತದಿಂದ ಮಾನ್ಯ ಪೂಜ್ಯ ಮಹಾಪೌರರಾದ ಶ್ರೀಮತಿ ವರ್ಷಾ ರಾಜೀವ ಜಾನೆ ರವರು ಚಾಲನೆ ನೀಡಿದರು.
ನಂತರ ತಿಮ್ಮಾಪುರ ಮಾರ್ಗವಾಗಿ,ಕೇಂದ್ರ ಬಸ್ ನಿಲ್ದಾಣ ಮಾರ್ಗವಾಗಿ ಬಸವನಗರ ಕರುಣಾ ಬುದ್ದ ವಿಹಾರ ವರೆಗೆ ತೆರಳಿ ಬುದ್ಧ ವಂದನ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯೆ ಕು. ರೇಣುಕಾ ಹೊಳ್ಕರ, ರಾಹುಲ ಯುವಕ ಸಂಘದ ಅಧ್ಯಕ್ಷ ಶಶಿಕಾಂತ್ ಮೂರ್ತಿ,ಸಿದ್ರಾಮ ಬೆಳಕೋಟಿ, ಸೂರ್ಯಕಾಂತ್ ನಿಂಬಳಕರ, ಹಣಮಂತ ಭೋದನ್, ದೇವೇಂದ್ರ ಸಿನ್ನೂರ್, ದಿನೇಶ್ ದೊಡ್ಡಮನಿ, ಮಹೇಶ್ ಸಂಗಾವಿ, ರಮೇಶ ಚಿಮ್ಮಯಿದ್ಲಾಯಿ, ವಿಜಯಕುಮಾರ್ ಶಿಂದೆ, ನವೀನ್ ಬಂಡೆ, ಜಯಾನಂದ್ ಕೊಳ್ಳುರ, ಸಿದ್ದಾರ್ಥ ಸಾಲುಂಕೆ, ಗೌತಮ ಬೇಡಜುರಾಗಿ, ದೇವರಾಜ ನಿಪ್ಪಾಣಿಕರ, ಪೀರಪ್ಪ ಹಾದಿಮನಿ, ಶಿವಕುಮಾರ್ ನಂದಿ, ಮಹೇಶ ಬೇಡಜುರಗಿ,ಕಿರಣ ಚಾರಿ, ಸಚಿನ್ ಬಂಡೆ, ಉಮೇಶ್ ಶೃಂಗೇರಿ, ನಿಂಗರಾಜ ಬಂಡೆ, ಪ್ರವೀಣ ತವಡೆ,ಅನೇಕ ಯುವಕರು ಉಪಸ್ಥಿತರಿದ್ದರು
.