ಜೇರಟಗಿ ಬಾಲಕಿಯರು ತ್ರೋಬಾಲ್‌ದಲ್ಲಿ ಜಿಲ್ಲಾ ಮಟ್ಟದಲ್ಲಿ ವಿಜೇತರಾಗಿ ವಿಭಾಗ ಮಟ್ಟಕ್ಕೆ ಆಯ್ಕೆ

ಜೇರಟಗಿ ಬಾಲಕಿಯರು ತ್ರೋಬಾಲ್‌ದಲ್ಲಿ ಜಿಲ್ಲಾ ಮಟ್ಟದಲ್ಲಿ ವಿಜೇತರಾಗಿ ವಿಭಾಗ ಮಟ್ಟಕ್ಕೆ ಆಯ್ಕೆ
ಕಲಬುರಗಿ; ಜೇರಟಗಿ ಬಾಲಕಿಯರು ತ್ರೋಬಾಲ್‌ದಲ್ಲಿ ಜಿಲ್ಲಾ ಮಟ್ಟದಲ್ಲಿ ವಿಜೇತರಾಗಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ಆಯ್ಕೆಗೆ ಂಆಓಆ ಪ್ರೌಢಶಾಲೆಯ ಬಾಲಕಿಯರು ಶಾಲೆಯ ಅಧ್ಯಕ್ಷರಾದ ಮಲ್ಲಿಕಾರ್ಜುನ್ ನಿಷ್ಟಿ ದೇಶಮುಖ್, ಮುಖ್ಯ ಗುರುಗಳಾದ ಬಸವರಾಜ್ ಮಲ್ಲಾಡ, ಶಿಕ್ಷಕ ತರಬೇತಿದಾರರ ಮಡಿವಾಳಯ್ಯ ಕುಕನೂರ್ ಹಾಗೂ ದೈಹಿಕ ಶಿಕ್ಷಕ ಪ್ರವೀಣಕುಮಾರ್ ಬಿರಾದ ಹಾಗೂ ಜೇರಟಗಿ ಗ್ರಾಮಸ್ಥರು ವಿದ್ಯಾರ್ಥಿಗಳಿಗೆ ತುಂಬು ಹೃದಯದ ಧನ್ಯವಾದಗಳು ತಿಳಿಸಿದರು.
ಇದೇ ಸಂದರ್ಭದಲ್ಲಿ ಸತತವಾಗಿ ಎಂಟು ವರ್ಷಗಳ ಕಾಲ ತರಬೇತಿ ನೀಡಿ ವಾಲಿಬಾಲ್ ದಲ್ಲಿ ರಾಜ್ಯಮಟ್ಟಕ್ಕೆ ಹೋಗಿದ್ದಾರೆ ಈಗ ತ್ರೋಬಾಲ್‌ದಲ್ಲಿ ಎರಡು ಸಾರಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಕ್ಕೆ ಶಿಕ್ಷಕ ಮಡಿವಾಳಯ್ಯ ಕುಕುನೂರ್ ಇವರ ಸತತ ಪ್ರಯತ್ನದಿಂದ ವಿದ್ಯಾರ್ಥಿಗಳಿಗೆ ಮತ್ತು ತರಬೇತಿದಾರರಿಗೆ ವಿಭಾಗ ಮಟ್ಟಕ್ಕೆ ಆಯ್ಕೆಯಾದಕ್ಕೆ ಶಾಲೆ ಮುಖ್ಯ ಗುರುಗಳು ತುಂಬು ಹೃದಯದ ಧನ್ಯವಾದಗಳು ತಿಳಿಸಿದ್ದಾರೆ.