ಹಾಸ್ಟೇಲ್‌ಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರಿಗೆ ಬೇಡಿಕೆಗೆ ಒತ್ತಾಯ

ಹಾಸ್ಟೇಲ್‌ಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರಿಗೆ ಬೇಡಿಕೆಗೆ ಒತ್ತಾಯ

ಹಾಸ್ಟೇಲ್‌ಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರಿಗೆ ಬೇಡಿಕೆಗೆ ಒತ್ತಾಯ

ಕಲಬುರಗಿ: ಹಾಸ್ಟೇಲ್‌ಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಮತ್ತು ಸರಕಾರ ಬೀದರ ಮಾದರಿಯಲ್ಲಿ ಸಹಕಾರ ಸಂಘ ರಚನೆಗೆ ಕೈಗೊಂಡಿರುವ ನಿರ್ಧಾರ ಶೀಘ್ರವೇ ಜಾರಿಮಾಡಬೇಕು, ಕನಿಷ್ಠ ವೇತನ ಬಾಕಿ ವೇತನ ನೀಡಬೇಕೆಂದು ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೇಲ್ ಮತ್ತು ವಸತಿ ಶಾಲೆ ಹೊರಗುತ್ತಿಗೆ ನೌಕರರ ಸಂಘದಿಂದ ನಾಲ್ಕನೇ ದಿನದ ಧರಣಿ ಸತ್ಯಾಗ್ರಕ್ಕೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಪ್ರೀತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳು ಜಿಲ್ಲಾಧಿಕಾರಿಗಳೋಂದಿಗೆ ಚರ್ಚಿಸಿ 2025 ಅ.30.ರಂದು ಅಧಿಕಾರಿಗಳು ಮತ್ತು ಕಾರ್ಮಿಕ ಮುಖಂಡರ ಜಂಟಿ ಸಭೆ ನಡೇಸುವದಾಗಿ ಅಶ್ವಾಸನೆ ನೀಡಿದ ರಿಂದ ಈ ಧರಣಿ ಸತ್ಯಾಗ್ರಹವನ್ನು ವಾಪಸ ಪಡೆಯಲಾಯಿತು. ಸಂಘದ ರಾಜ್ಯಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಕಾಶಿನಾಥ ಬಂಡಿ, ಮೇಘರಾಜ ಕಠಾರೆ, ಪರಶುರಾಮ ಹಡಲಗಿ, ಕಲ್ಯಾಣಿ ಪೂಜಾರಿ, ನಾಗರತ್ನ ಮದನಕರ್, ಬಾಬು ಹೊಸಮನಿ ಇದ್ದರು.