ಬನ್ನಿ ಮುರಿಯುವ ಕಾರ್ಯಕ್ರಮ ಹಾಗೂ (ದಾಂಡಿಯಾ) ಕಾರ್ಯಕ್ರಮ

ಬನ್ನಿ ಮುರಿಯುವ ಕಾರ್ಯಕ್ರಮ ಹಾಗೂ  (ದಾಂಡಿಯಾ) ಕಾರ್ಯಕ್ರಮ

ಬನ್ನಿ ಮುರಿಯುವ ಕಾರ್ಯಕ್ರಮ ಹಾಗೂ 

(ದಾಂಡಿಯಾ) ಕಾರ್ಯಕ್ರಮ 

ಕಲಬುರಗಿ: ವಾರ್ಡ ನಂ.47.ರ ಸರ್ವೋದಯ ನಗರದಲ್ಲಿರುವ ಜೈ ಹನುಮಾನ ಮಂದಿರದಲ್ಲಿ ಜೈ ಹಮಮಾನ ದೇವಸ್ಥಾನ ಟ್ರಸ್ಟ್, ಶ್ರೀ ಲಕ್ಷ್ಮಿ ದೇವಸ್ಥಾನ ಟ್ರಸ್ಟ್ ಹಾಗೂ ಪ್ರಾಯೋಜಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ 34 ನೇ ನಾಡ ಹಬ್ಬ ದಸರಾ ಮಹೋತ್ಸವ ಅಂಗವಾಗಿ ಬಡಾವಣೆಯ ಮಹಿಳೆಯರಿಂದ (ದಾಂಡಿಯಾ) ಕಾರ್ಯಕ್ರಮ ಹಾಗೂ ಬನ್ನಿ ಮುರಿಯುವ ಕಾರ್ಯಕ್ರಮ ಜರುಗಿತು.

ಈ ಸಂದರ್ಭದಲ್ಲಿ ಮಾಜಿ ಮೇಯರ್ ರವಿಂದ್ರ ಹೊನ್ನಳ್ಳಿ, ಜೈ ಹನುಮಾನ ದೇವಸ್ಥಾನ ಟ್ರಸ್ಟ್ನ ಅಧ್ಯಕ್ಷ ಸಾಯಬಣ್ಣಾ ಎಂ. ಹೋಳಕರ್, ಉಪಾಧ್ಯಕ್ಷ ಗುಂಡಪ್ಪ ಶಿವಪೂಜಿ, ಶಿವಕೂಮಾರ ಈರನಗುಡಿ, ಪೃಥ್ವಿರಾಜ ಧನಶೆಟ್ಟಿ, ಸಂಕಪಾಲ ಗೌತಮ ಕಾಂಬಳೆ, ಮಹೇಶ ಹುಬಳ್ಳಿ, ಡಾ. ವಸಂತ ನಾಸಿ, ವಿಠಲ್ ಎಸ್. ಗೋಳಾ, ರವಿಕುಮಾರ ಬಿ. ಮಿಠ, ಆನಂದಕಮಾರ ಸುಲೆಪೇಟ, ಸೋಮಶೇಖರ ಹೂಗಾರ, ಅನಿಲಕುಮಾರ ಬಂಡೇರ್, ವಿವೇಕ ಶಟಗಾರ, ಶಾಮರಾವ ಕಟಕೆ, ರಾಜು ಕವಳೆ, ನಾಗೇಂದ್ರಪ್ಪ ಹಾಗರಗಿ, ಅನೀಲಕುಮಾರ ಕಟ್ಟಿಮನಿ, ಕಮಲಾಬಾಯಿ ಹೋಳಕರ್, ಚಿನ್ನಮ್ಮ ಮೋದಿ, ಶಶಿಕಲಾ ಕಟಕೆ, ಸಂಗಣ್ಣ ಮಂಗಲಗಿ, ಜಗನ್ನಾಥ ಇಂಗಳೆ, ಅನಿಲಕುಮಾರ ಕಟ್ಟಿಮನಿ, ನಾಗೇಂದ್ರ ಹಾಗರಗಿ, ಅಭಯ ಗಾಜರೆ ಸೇರಿದಂತೆ ಇತರರು ಇದ್ದರು.