ಜಗದ್ಗುರು ರೇವಣಸಿದ್ದೇಶ್ವರ ಜಯಂತಿ ಆಚರಣೆ

ಜಗದ್ಗುರು ರೇವಣಸಿದ್ದೇಶ್ವರ ಜಯಂತಿ ಆಚರಣೆ

ಜಗದ್ಗುರು ರೇವಣಸಿದ್ದೇಶ್ವರ ಜಯಂತಿ ಆಚರಣೆ

ಶಹಾಬಾದ: ನಗರದ ಬೀರಲಿಂಗೇಶ್ವರ ಬೆಟ್ಟದ ದೇವಸ್ಥಾನದಲ್ಲಿ ಹಾಲುಮತದ ಧರ್ಮಗುರು ಜಗದ್ಗುರು ರೇವಣಸಿದ್ದೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಿ ರೇವಣಸಿದ್ದೇಶ್ವರ ಜಯಂತಿ ಯನ್ನು ಆದಿ ರಾಷ್ಟ್ರೀಯ ಜಗದ್ಗುರು ರೇವಣಸಿದ್ದೇಶ್ವರ ಸಂಘದ ವತಿಯಿಂದ ಆಚರಣೆ ಮಾಡಲಾಯಿತು.

ಕರ್ನಾಟಕ ಪ್ರದೇಶ ಕುರುಬ ಸಮಾಜ ಸಂಘದ ಅಧ್ಯಕ್ಷ ನಿಂಗಣ್ಣ ಪೂಜಾರಿ, ಡಿ. ಸಿ ಹೊಸಮನಿ, ರೇವಣಸಿದ್ದೇಶ್ವರ ಸಂಘದ ತಾಲೂಕು ಅಧ್ಯಕ್ಷ ವಿಜಯಕುಮಾರ ಕಂಠಿಕರ, ರಾಜಶೇಖರ ದೇವರಮನಿ, ಯುವ ಕುರುಬ ಸಂಘದ ಅಧ್ಯಕ್ಷ ಸುರೇಶ ಗಿರಿಣಿ, ಮಂಜುನಾಥ್ ದೊಡ್ಡಮನಿ, ಅಶೋಕ ದೇವರಮನಿ, ಕಲ್ಯಾಣಿ ಪೂಜಾರಿ, ರುದ್ರುಮುನಿ ಪೂಜಾರಿ, ಭೀಮಾಶಂಕ‌ರ್ ಬೀರನೊ‌ರ್ ವೇಕಾನಂದ ಶಂಕರವಾಡಿ ಸೇರಿದಂತೆ ಸಮಾಜದ ಎಲ್ಲಾ ಹಿರಿಯ ಮುಖಂಡರು ಉಪಸ್ಥಿತರಿದ್ದರು.

ಶಹಾಬಾದ್ ವರದಿ ನಾಗರಾಜ್ ದಂಡಾವತಿ