ಮಾಲಗತ್ತಿ: ದೇವಸ್ಥಾನ ಜೀರ್ಣೋದ್ದಾರ ಟ್ರಸ್ಟ್‌ ನೋಂದಣಿ

ಮಾಲಗತ್ತಿ: ದೇವಸ್ಥಾನ ಜೀರ್ಣೋದ್ದಾರ ಟ್ರಸ್ಟ್‌ ನೋಂದಣಿ

ಮಾಲಗತ್ತಿ: ಹನುಮಾನ ದೇವಸ್ಥಾನ ಜೀರ್ಣೋದ್ದಾರ ಟ್ರಸ್ಟ್‌ ನೋಂದಣಿ

ಶಹಾಬಾದ: ತಾಲ್ಲೂಕಿನ ಮಾಲಗತ್ತಿ ಗ್ರಾಮದಲ್ಲಿ ಶ್ರೀ ಹನುಮಾನ್ ದೇವಸ್ಥಾನ ಜೀರ್ಣೋದ್ದಾರ ಟ್ರಸ್ಟ್ ಸಮಿತಿ ಯನ್ನು ಚಿತ್ತಾಪುರ ಉಪ ನೊಂದಣಿ ಅಧಿಕಾರಿಗಳ ಕಚೇರಿಯಲ್ಲಿ ಟ್ರಸ್ಟ ರೆಜಿಸ್ಟ್ರೇಷನ್ ಮಾಡಲಾಗಿದೆ ಎಂದು ಈಶ್ವರ ಮುಗುಳನಾಗಾಠವ ತಿಳಿಸಿದ್ದಾರೆ.

ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಇಟಗಿ, ಉಪಾಧ್ಯಕ್ಷರಾಗಿ ಶಿವಲಿಂಗ ವಾಲಿಕಾರ, ಪ್ರದಾನ ಕಾರ್ಯದರ್ಶಿ ಶಿವಾನಂದ ಅಲ್ಲೂರ, ಕಾರ್ಯದರ್ಶಿ ಈಶ್ವರ ಮುಗಳಾಗಾಠವ, ಖಜಾಂಚಿಯಾಗಿ ಮಲ್ಲಿಕಾರ್ಜುನ ಸಣಮೋ, ಸದಸ್ಯರುಗಳಾಗಿ ಮಲ್ಲಪ್ಪ ತಳವಾರ, ರವಿ ಯರಗೋಳ, ದೇವರಾಜ ಬಾಳಕ, ಬಸವರಾಜ ಹಾಲ್ಲಿನ, ಬಾಲಕೃಷ್ಣ ಜೋಶಿ, ಬಸವರಾಜ ಯಾದಗಿರಿ, ಸಿದ್ದಪ್ಪ ಅಲ್ಲೂರ, ಶಿವಪ್ಪ ಸಣಮೋ, ಈಶ್ವರಾಜ ಹೂಗಾರ, ಮಲ್ಲಪ್ಪ ಕೆ ತಳವಾರ, ಹೀರಾಚಂದ ದುಗೊಂಡ್, ಸೂರ್ಯಕಾಂತ ನಾಲವಾರ, ಶಿವಪ್ಪ ಬಾಳಕ, ಶಿವಪ್ಪ ಕುನ್ನೂರ, ಮನೋಜ ಮಲ್ಲೇದ, ಗುಂಡಪ್ಪ ದಿಡ್ಡಿಮನಿ ಯವರನ್ನು ಸದಸ್ಯರುಗಳಾಗಿ ನೋಂದಣಿ ಮಾಡಲಾಯಿತು ಎಂದು ಈಶ್ವರ ಮುಗುಳನಾಗಾಂವ ಪತ್ರಿಕಾ ಪ್ರಕಟಣೆಗಾಗಿ ತಿಳಿಸಿದ್ದಾರೆ.

ಶಹಾಬಾದ್ ಸುದ್ದಿ ನಾಗರಾಜ್ ದಂಡಾವತಿ