ಕೋಲಿ ಸಮಾಜಕ್ಕೆ ಡಾ. ಇಂದಿರಾ ಶಕ್ತಿ ಉಪಾಧ್ಯಕ್ಷೆ

ಕೋಲಿ ಸಮಾಜಕ್ಕೆ ಡಾ. ಇಂದಿರಾ ಶಕ್ತಿ ಉಪಾಧ್ಯಕ್ಷೆ
ಕಲಬುರಗಿ: ಅಖಿಲ ಭಾರತೀಯ ಕೋಲಿ ಸಮಾಜದ ಕರ್ನಾಟಕ ರಾಜ್ಯದ ಉಪಾಧ್ಯಕ್ಷರನ್ನಾಗಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯೆ, ಸಮಾಜ ಸೇವಕಿ, ಸ್ತಿçÃರೋಗ ಮತ್ತು ಪ್ರಸೂತಿ ತಜ್ಞೆರಾದ ಡಾ. ಇಂದಿರಾ ಶಕ್ತಿ ಅವರನ್ನು ನೇಮಕ ಮಾಡಲಾಗಿದೆ.
2025-27ನೇ ಸಾಲಿನ ಎರಡು ವರ್ಷದ ಅವಧಿಗಾಗಿ ರಾಜ್ಯ ಉಪಾಧ್ಯಕ್ಷರ ಜವಾಬ್ದಾರಿ ನೀಡಲಾಗಿದ್ದು, ಹಿಂದುಳಿದ ಕೋಲಿ ಸಮಾಜವನ್ನು ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯವಾಗಿ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ . ಸಂಘಟನೆಯ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಗುರುತರ ಜವಾಬ್ದಾರಿ ವಹಿಸಿಕೊಂಡು ಕಾರ್ಯಪ್ರವೃತ್ತರಾಗಬೇಕು ಎಂದು ರಾಜ್ಯಾಧ್ಯಕ್ಷ ದತ್ತಾತ್ರೇಯ ರಡ್ಡಿ ಮುದಿರಾಜ ಆದೇಶಿಸಿದ್ದಾರೆ
.