ಕಲಾ ವಿಭಾಗದ ಡೀನರಾಗಿ: ಪ್ರೊ.ಎಂ.ಲಿಂಗಪ್ಪ ಗೋನಾಲ
ಕಲಾ ವಿಭಾಗದ ಡೀನರಾಗಿ: ಪ್ರೊ.ಎಂ.ಲಿಂಗಪ್ಪ ಗೋನಾಲ
ಉಸ್ಮಾನಿಯಾ ವಿಶ್ವವಿದ್ಯಾಲಯ: ಇಂದು ಕನ್ನಡ ವಿಭಾಗದ ಪ್ರೊ. ಎಂ. ಲಿಂಗಪ್ಪ ಅವರನ್ನು ಉಸ್ಮಾನಿಯಾ ವಿಶ್ವವಿದ್ಯಾಲಯದ ಕಲಾ ವಿಭಾಗದ ಡೀನ್ ಆಗಿ ನೇಮಿಸಲಾಗಿದೆ. ಅವರು ಇಂದು ನಡೆದ ಕಾರ್ಯಕ್ರಮದಲ್ಲಿ ಉಸ್ಮಾನಿಯಾ ವಿಶ್ವವಿದ್ಯಾಲಯದ ಗೌರವಾನ್ವಿತ ಉಪಕುಲಪತಿ ಪ್ರೊ. ಕುಮಾರ್ ಮೊಲುಗಾರಮ್ ಅವರಿಂದ ಅಧಿಕೃತ ನೇಮಕಾತಿ ಆದೇಶಗಳನ್ನು ಸ್ವೀಕರಿಸಿದ್ದಾರೆ.ಇವರ ನೇಮಕಕ್ಕೆ ಗೆಳೆಯರ ಬಳಗದ ಡಾ.ಮಹೇಶ ಗಂವ್ಹಾರ,ಡಾ.ಶಿವರಂಜನ್ ಸತ್ಯಂಪೇಟೆ,ಡಾ.ಎಸ್.ಎಸ್.ನಾಯಕ,ಸಂಗಣ್ಣ ಗುಳಗಿ ,ಸಿದ್ದುರಡ್ಡಿ ಮೊದಲಾದ ಪ್ರಭು ಮಹಾವಿದ್ಯಾಲಯ ಸುರಪುರದ ಗೆಳೆಯರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
