ಶಿವಸೇನಾ ರಾಜ್ಯಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಬೆಳೆ ಪರಿಹಾರ ಧನ ವಿತರಿಸುವಂತೆ ಆಗ್ರಹಿಸಿ ರಸ್ತೆ ತಡೆ ಚಳುವಳಿ ನಡೆಸಿದ ಹೋರಾಟಗಾರರು.

 ಜೇವರ್ಗಿ ತಾಲೂಕ ಹಾಗೂ ಯಡ್ರಾಮಿ ತಾಲೂಕಿನ ನಲ್ಲಿ ಅಕಾಲಿಕ ಮಳೆಯಿಂದ ಬೆಳೆ ನಷ್ಟವಾಗಿದ್ದು ಕೂಡಲೆ ಪರಿಹಾರ ಧನ ವಿತರಿಸುವಂತೆ ಆಗ್ರಹಿಸಿ ಸರ್ಕಾರದ ವಿರುದ್ಧ ಜೆವರ್ಗಿ ತಾಲೂಕಿನ ಕೆಲ್ಲೂರ್ ಕ್ರಾಸ್ ಬಳಿ ರಾಜ್ಯ ಹೆದ್ದಾರಿಯನ್ನು ತಡೆದು ಮೂರು ಗಂಟೆಯವರೆಗೂ ರಸ್ತೆ ತಡೆ ಚಳುವಳಿಯನ್ನು ಶಿವಸೇನಾ ಸಂಘಟನೆಯ ರಾಜ್ಯಾಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿ ಆಂದೋಲ ಅವರ ನೇತೃತ್ವದಲ್ಲಿ ಹಾಗೂ ಮಲ್ಲನಗೌಡ ಕೆಲ್ಲೂರ್ ರೈತ ಸಂಘಟನೆಯ ಹೋರಾಟಗಾರರು ಹಾಗೂ ಇನ್ನೂ ಅನೇಕ ವಿವಿಧ ಸಂಘಟನೆಯ ಪದಾಧಿಕಾರಿಗಳು ಈ ಹೋರಾಟದಲ್ಲಿ ಪಾಲ್ಗೊಂಡು ಸರ್ಕಾರದ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದರು ಕೂಡಲೇ ಬೆಳೆ ಪರಿಹಾರ ಧನ ವಿತರಿಸುವಂತೆ ಆಗ್ರಹಿಸಿ ತಾಲೂಕ ದಂಡಾಧಿಕಾರಿಗಳ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಲಾಯಿತು ಎಂದು ಜೇವರ್ಗಿ ತಾಲೂಕ ಶ್ರೀರಾಮ ಸೇನಾ ಸಂಘಟನೆಯ ತಾಲೂಕ ಅಧ್ಯಕ್ಷರಾದ ಮಲಕಣ್ಣ ಹಿರೇ ಪೂಜಾರಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು

ವರದಿ ಜೇಟ್ಟೆಪ್ಪ ಎಸ್ ಪೂಜಾರಿ