ಡಾ. ಕಿರಣ ದೇಶಮುಖ ಮತ್ತು ಅಭಿಷೇಕ್ ಅಲ್ಲಮಪ್ರಭು ಪಾಟೀಲ್ ಅವರ ಜನುಮ ದಿನದ ಪ್ರಯುಕ್ತ ಅನ್ನದಾಸೋಹ

ಡಾ. ಕಿರಣ ದೇಶಮುಖ ಮತ್ತು ಅಭಿಷೇಕ್ ಅಲ್ಲಮಪ್ರಭು ಪಾಟೀಲ್ ಅವರ ಜನುಮ ದಿನದ ಪ್ರಯುಕ್ತ ಅನ್ನದಾಸೋಹ
ಕಲಬುರಗಿ: ನಗರದ ರಾಮ ಮಂದಿರ್ ವೃತ್ತದಲ್ಲಿ ಕಾಂಗ್ರೆಸ್ ಮುಖಂಡರಾದ ಡಾ. ಕಿರಣ ದೇಶಮುಖ ಮತ್ತು ಅಭಿಷೇಕ್ ಅಲ್ಲಮಪ್ರಭು ಪಾಟೀಲ್ ಅವರ ಜನುಮ ದಿನದ ಪ್ರಯುಕ್ತ ದಕ್ಷಿಣ ಮತಕ್ಷೇತ್ರದ (ಸಿಟಿ) ಯುವ ಕಾಂಗ್ರೆಸ್ ಅಧ್ಯಕ್ಷರಾದ ಟೈಗರ್ ವಿಗ್ನೇಶ್ವರ್ ನೇತೃತ್ವದಲ್ಲಿ ಕೇಕ್ ಕತ್ತರಿಸಿ, ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗಿತು. ಈ ಸಂಧರ್ಭದಲ್ಲಿ ಶರಣಗೌಡ ಅಲ್ಲಮಪ್ರಭು ಪಾಟೀಲ್, ಅಶ್ವಿನ್ ಸಂಕಾ, ಪರಶುರಾಮ್ ನಾಟಿಕಾರ್, ಗೌತಮ್ ಕರಿಕಲ್, ದಿನೇಶ ದೊಡ್ಡಮನಿ, ರವಿ ವಿಭೂತಿ, ಸಂಜಯ್ ಪಾಟೀಲ್, ಗೀತಾ ಮುದುಗಲ್, ಶೇಖ ಸಮರಿನ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.