ಶಾಸಕ ಅಲ್ಲಮಪ್ರಭು ಪಾಟೀಲ್ ಗಣೇಶ್ ಮೂರ್ತಿಗೆ ಪೂಜೆ

ಶಾಸಕ ಅಲ್ಲಮಪ್ರಭು ಪಾಟೀಲ್ ಗಣೇಶ್ ಮೂರ್ತಿಗೆ ಪೂಜೆ
ಕಲಬುರಗಿ: ರಾಜೇಶ್ವರಿ ನಗರ ಕೋಟನೂರ (ಡಿ)ನಲ್ಲಿ ಗಣೇಶ ಚತುರ್ಥಿ ನಿಮಿತ್ತ ಗಣೇಶ ಮಿತ್ರ ಮಂಡಳಿ ವತಿಯಿಂದ ಸ್ಥಾಪಿಸಲಾದ ಶ್ರೀ ಗಣೇಶ ಮೂರ್ತಿಗೆ ಕಾಂಗ್ರೆಸ್ ಮುಖಂಡ ಶರಣ ಅಲ್ಲಮಪ್ರಭು ಪಾಟೀಲ ಗೌರವ ಸಮರ್ಪಿಸಿದರು. ಈ ಸಂದರ್ಭದಲ್ಲಿ ಸುಮೀತ ಸಿಂಗ್ ಠಾಕೂರ, ಅಜಯ ರಾಜಶೇಖರ, ಗಂಗಾಧರ ಚವ್ಹಾಣ, ಟೈಗರ್ ವಿಗ್ನೇಶ್ವರ್, ವೆಂಕಟೇಶ್ ಭಜಂತ್ರಿ, ಅಶ್ವಿನ್ ಸಂಕಾ, ಪರಶುರಾಮ್ ನಾಟಿಕಾರ್, ಸುಭಾಷ ಡೆಂಕಿ, ಮಂಜುನಾಥ ಬಿರಾದಾರ ಸೇರಿದಂತೆ ಇತರರು ಇದ್ದರು.