ಅಭಿಶೇಕ ಅಲ್ಲಮಪ್ರಭು ಪಾಟೀಲ ಜನ್ಮದಿನದ ಪ್ರಯುಕ್ತ ಅನ್ನದಾಸೋಹ

ಅಭಿಶೇಕ ಅಲ್ಲಮಪ್ರಭು ಪಾಟೀಲ ಜನ್ಮದಿನದ ಪ್ರಯುಕ್ತ ಅನ್ನದಾಸೋಹ

ಅಭಿಶೇಕ ಅಲ್ಲಮಪ್ರಭು ಪಾಟೀಲ ಜನ್ಮದಿನದ ಪ್ರಯುಕ್ತ ಅನ್ನದಾಸೋಹ

ಕಲಬುರಗಿ: ಶ್ರೀ ಯಲ್ಲಾಲಿಂಗ ನಗರ ಕೋಟನೂರ (ಡಿ)ನಲ್ಲಿರುವ ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆ ಯಲ್ಲಾಲಿಂಗ ಹಿರಿಯ ಪ್ರಥಮಿಕ ಶಾಲೆ ಹಾಗೂ ನಿರ್ಗತಿಕ ಮಕ್ಕಳ ಕುಟೀರದಲ್ಲಿ ಕಾಂಗ್ರೆಸ್ ಮುಖಂಡ ಅಭಿಶೇಕ ಅಲ್ಲಮಪ್ರಭು ಪಾಟೀಲ ಅವರ ಜನ್ಮ ದಿನದ ನಿಮಿತ್ತ ಅಲ್ಲಮಪ್ರಭು ಪಾಟೀಲ ಅಭಿಮಾನಿ ಬಳಗದಿಂದ ಕೇಕ್ ಕತ್ತರಿಸಿ, ಕುಟೀರದಲ್ಲಿರುವ ಮಕ್ಕಳಿಗೆ ಅನ್ನ ದಾಸೋಹ ಮಾಡಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಶರಣ ಅಲ್ಲಮಪ್ರಭು ಪಾಟೀಲ್, ವೆಂಕಟೇಶ್ ಭಜಂತ್ರಿ, ಗೌಡಪ್ಪ ಪಾಟೀಲ, ಸುಭಾಷ ಡೆಂಕಿ, ಮಾಂತೇಶ ಪಾಟೀಲ್, ಚನ್ನಪ್ಪ ಮರಬ, ಕುಮಾರ ವಠಾರ, ಪುನೀತ್ ಉಡನೂರ್, ಮಂಜುನಾಥ ಬಿರಾದಾರ, ಅನಿಲ್ ಭರಣಿ, ಸತೀಶ್ ಪೂಜಾರಿ, ಪ್ರದೀಪ್ ಮೇಲಾಕುಂಡಿ ಸೇರಿದಂತೆ ಯುವಕರು, ಅವರ ಅಭಿಮಾನಿಗಳು ಇದ್ದರು.