ಒಳ ಮೀಸಲಾತಿ ಕಲ್ಪಿಸಿದ್ದ ಮುಖ್ಯಮಂತ್ರಿ ಹಾಗೂ ಸಚಿವರಿಗೂ ಕೃತಜ್ಞಗಳು; ಲಿಂಗರಾಜ್ ತಾರಫೈಲ್

ಒಳ ಮೀಸಲಾತಿ ಕಲ್ಪಿಸಿದ್ದ ಮುಖ್ಯಮಂತ್ರಿ ಹಾಗೂ ಸಚಿವರಿಗೂ ಕೃತಜ್ಞಗಳು; ಲಿಂಗರಾಜ್ ತಾರಫೈಲ್
ಕಲ್ಬುರ್ಗಿ ; ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಕಲ್ಪಿಸಿದ್ದಕ್ಕಾಗಿ ಕರ್ನಾಟಕ ಸರ್ಕಾರದ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಸಚಿವ ಸಂಪುಟದ ಸರ್ವ ಸದಸ್ಯರಿಗೂ ಹಾಗೂ 35 ವರ್ಷಗಳಿಂದ ಹೋರಾಟ ಮಾಡಿರುವ ಸಂಘಟನೆಗಳ ಹೋರಾಟಗಾರರಿಗೂ ಬುದ್ಧಿಜೀವಿಗಳಿಗೂ ಪ್ರತ್ಯಕ್ಷ ಪರೋಕ್ಷವಾಗಿ ಸಹಕರಿಸುರುವ ಎಲ್ಲಾ ಪಕ್ಷದ ಜನಪ್ರತಿನಿಧಿಗಳಿಗೂ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಲಿಂಗರಾಜ ತಾರಫೈಲ್ ಅವರು ಪತ್ರಿಕಾ ಪ್ರಕಟಣೆ ಮೂಲಕ ಕೃತಜ್ಞತೆಗಳು ಸಲಿಸಿದ್ದಾರೆ.