ಜಮಶೇಟ್ಟಿ ಪರಿವಾರದ ವತಿಯಿಂದ ಔತಣಕೂಟವು

ಜಮಶೇಟ್ಟಿ ಪರಿವಾರದ ವತಿಯಿಂದ ಔತಣಕೂಟವು

ಜಮಶೇಟ್ಟಿ ಪರಿವಾರದ ವತಿಯಿಂದ ಔತಣಕೂಟವು

ಕಲಬುರಗಿ: ನಗರದ ನಿಲಾಂಬಿಕಾ ಕಲ್ಯಾಣ ಮಟಂಪದಲ್ಲಿ ಜಮಶೇಟ್ಟಿ ಪರಿವಾರದ ವತಿಯಿಂದ ಶ್ರಾವಣ ಮಾಸದ ಔತಣಕೂಟವು ಶಿವಸಿಂಪಿ ಸಮಾಜದ ಜಿಲ್ಲಾದ್ಯಕ್ಷರಾದ ಜಿ.ಎಸ್ ಜಮಶೇಟ್ಟಿ ಅವರ ನೇತ್ರತ್ವದಲ್ಲಿ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮ ದಲ್ಲಿ ದಕ್ಷಿಣ ಮತಕ್ಷೆತ್ರದ ಶಾಸಕರಾದ ಅಲ್ಲಮ ಪ್ರಭು ಪಾಟೀಲ ಅವರು ಆಗಮಿಸಿ ಕಾರ್ಯಕ್ರಮ ಬಗ್ಗೆ ಮಾತಾನಾಡಿದರು. ಈ ಸಂಧರ್ಭದಲ್ಲಿ ಶ್ರೀಮತಿ ಗೀತಾ ಜಿ ಜಮಶೇಟ್ಟಿ, ಶ್ರೀಮತಿ ಅಕ್ಷತಾ, ಶ್ರೀಮತಿ ಅಶ್ವಿನಿ, ಸಮರ್ಥ ವಿನಾಯಕ, ಶಿವಶಂಕರ, ಡಾ. ಶ್ರೀಧರ್ ಸೇರಿದಂತೆ ಶಿವಸಿಂಪಿ ಸಮಾಜದ ಬಂದು ಮಿತ್ರರು ಉಪಸ್ಥಿತರಿದ್ದರು.