ಆಸಗೂಡು ಜಯಸಿಂಹ ಅವರನ್ನು ಗೌರವಿಸಿದ ಸಂಸ್ಥೆ

ಆಸಗೂಡು ಜಯಸಿಂಹ ಅವರನ್ನು ಗೌರವಿಸಿದ ಸಂಸ್ಥೆ

ಆಸಗೂಡು ಜಯಸಿಂಹ ಅವರನ್ನು ಗೌರವಿಸಿದ ಸಂಸ್ಥೆ 

ಕಲಬುರಗಿ: ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಆಸಗೂಡು ಜಯಸಿಂಹ ಅವರನ್ನು ಸನಾತನ ಯುವಶಕ್ತಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಿ ಸತ್ಕರಿಸಲಾಯಿತು. ಟ್ರಸ್ಟ್ ನ ಗೌರವಾಧ್ಯಕ್ಷ ಪಿ ವಿ ಜೋಶಿ, ಉಪಾಧ್ಯಕ್ಷರಾದ ಹರಿ ಪ್ರಸನ್ನ, ವೇಣುಗೋಪಾಲ ಕುಲಕರ್ಣಿ, ಖಜಾಂಚಿ ಶ್ರೀಪಾದ ಜೋಶಿ, ಸಂಘಟನಾ ಕಾರ್ಯದರ್ಶಿ ನಾರಾಯಣ ಜಹಾಗೀರದಾರ್ ಮತ್ತು ಸದಸ್ಯರಾದ ಪ್ರವೀಣ ಅಲಗೂಡಕರ್, ಉಲ್ಲಾಸ ಕುಲಕರ್ಣಿ ಹಾಜರಿದ್ದರು.