ಡೊಂಗರಗಾಂವ ಗ್ರಾಪಂ ನಲ್ಲಿ ಧ್ವಜಾರೋಹಣ ಆಚರಣೆ

ಡೊಂಗರಗಾಂವ ಗ್ರಾಪಂ ನಲ್ಲಿ ಧ್ವಜಾರೋಹಣ ಆಚರಣೆ

ಡೊಂಗರಗಾಂವ ಗ್ರಾಪಂ ನಲ್ಲಿ ಧ್ವಜಾರೋಹಣ ಆಚರಣೆ

ಕಮಲಾಪೂರ: ಗ್ರಾಮೀಣ ಕ್ಷೇತ್ರದ ಡೊಂಗರಗಾಂವ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ೭೯ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣವನ್ನು ಗ್ರಾಮ ಪಂಚಾಯತ ಅಧ್ಯಕ್ಷ ಅನೀಲಕುಮಾರ ಬೆಳಕೇರಿ ಅವರು ಧ್ವಜಾರೋಹಣ ನೇರವೇರಿಸಿದರು.ಈ ಸಂದರ್ಭದಲ್ಲಿ ಪಂಚಾಯತ ಅಭಿವೃದ್ದಿ ಅಧಿಕಾರಿ ಮಂಜುನಾಥ ಶಿಂಧೆ,

ಉಪಾಧ್ಯಕ್ಷ ಸಂಗೀತ ಉಮೇಶ ರಾಠೋಡ,ಬಸವರಾಜ ಪಾಟೀಲ,ರವೀಂದ್ರ ಕೆ ಪಾಟೀಲ,ಮಾಜಿ ಗ್ರಾಮ‌ ಪಂಚಾಯತ ಅಧ್ಯಕ್ಷ ಶರಣು ರಾಜೇಶ್ವರ,ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ‌ ಮುಗಳಿ, ಶಿವಾನಂದ ಕಾರಮಗಿ,ವಿಜಯಕುಮಾರ ವಡ್ಡನಕೇರಿ, ಶಿವಾನಂದ ಮಾಶೆಟ್ಟಿ,ಮಲ್ಲಿಕಾರ್ಜುನ ಲಗಶೆಟ್ಟಿ,ಗ್ರಾಪಂ ಸದಸ್ಯರಾದ ಆನಂದ ಕಾಂಬಳೆ,ಸವಿತಾ ಎಸ್. ಇಸ್ಲಾಂಪೂರ, ಸೇರಿದಂತೆ ಗ್ರಾಮ ಪಂಚಾಯತ ಸದಸ್ಯರು,ಹಾಗೂ ಗ್ರಾಮದ ಹಿರಿಯ ಮುಖಂಡರು ಹಾಜರಿದ್ದರು.