ಪ್ರೊ.ರಮೇಶ್ ಲಂಡನಕರ್ ಸರ್ ಅವರಿಗೆ ಸನ್ಮಾನ

ಪ್ರೊ.ರಮೇಶ್ ಲಂಡನಕರ್ ಸರ್ ಅವರಿಗೆ ಸನ್ಮಾನ

ಪ್ರೊ.ರಮೇಶ್ ಲಂಡನಕರ್ ಸರ್ ಅವರಿಗೆ ಸನ್ಮಾನ 

 ಗುಲ್ಬರ್ಗಾ ವಿಶ್ವವಿದ್ಯಾಲಯದ ಪ್ರಭಾರಿ ಕುಲಸಚಿವರಾಗಿ ಮರು ನೇಮಕರಾದ ಪ್ರೋ. ರಮೇಶ್ ಲಂಡನಕರ್ ಸರ್ ಅವರಿಗೆ ಎನ್ಎಸ್‌ಯುಐ ಜಿಲ್ಲಾ ಘಟಕ ಮತ್ತು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಎನ್ಎಸ್‌ಯುಐ ಜಿಲ್ಲಾಧ್ಯಕ್ಷರಾದ ಡಾ. ಗೌತಮ ಕರಿಕಲ್, ರಾಜು ಕಾಗನಮಡಿ, ಸಂತೋಷಕುಮಾರ ಎಸ್.ಪಿ, ರಾಚಯ್ಯಸ್ವಾಮಿ ಹಿರೇಮಠ, ಕರ್ಣ ಯಲಬತ್ತಿ, ಮಲ್ಲಿಕಾರ್ಜುನ ಪಾಟೀಲ್, ಶಿವಕುಮಾರ ಪೂಜಾರಿ, ಶರಣಕುಮಾರ ಪೂಜಾರಿ, ಸಾಯಿ, ಮಾಳಪ್ಪ ಪೂಜಾರಿ, ಭೀಮಾಶಂಕರ ಪ್ರಧಾನಿ, ಕಾಶಿನಾಥ್, ಪ್ರಶಾಂತ್ ಇತರರಿದ್ದರು.