ಒಳ ಮೀಸಲಾತಿ ಜಾರಿ ವಿಳಂಬ ನೀತಿ ಖಂಡಿಸಿ ಅ.1 ರಂದು ಕಲ್ಬುರ್ಗಿ ಚಲೋ: ಪ್ರತಿಭಟನೆ ಯಶಸ್ವಿಗೆ ಮನವಿ

ಒಳ ಮೀಸಲಾತಿ ಜಾರಿ ವಿಳಂಬ ನೀತಿ ಖಂಡಿಸಿ ಅ.1 ರಂದು ಕಲ್ಬುರ್ಗಿ ಚಲೋ: ಪ್ರತಿಭಟನೆ ಯಶಸ್ವಿಗೆ ಮನವಿ

ಒಳ ಮೀಸಲಾತಿ ಜಾರಿ ವಿಳಂಬ ನೀತಿ ಖಂಡಿಸಿ ಅ.1 ರಂದು ಕಲ್ಬುರ್ಗಿ ಚಲೋ: ಪ್ರತಿಭಟನೆ ಯಶಸ್ವಿಗೆ ಮನವಿ

ಕಲಬುರಗಿ: ಕಾಳಗಿ ಮಾದಿಗ ಸಮುದಾಯದ ಕುಲಬಾಂಧವರಲ್ಲಿ ಕೇಳಿಕೊಳ್ಳುವುದೇನೆಂದರೆ ಬಹುದಿನದ ಬೇಡಿಕೆಯಾದ ಪರಿಶಿಷ್ಟ ಜಾತಿಗಳ ಮೀಸಲಾತಿ ಜಾರಿಗೆ ಸುಮಾರು 30 ವರ್ಷ ಹೊರಾಟ ಮಾಡುತ್ತಾ ಬಂದಿದ್ದು ಇದನ್ನು ಪರಿಗಣಿಸಿ ಸರ್ವೋಚ್ಚ ನ್ಯಾಯಾಲಯವು ಒಳ ಮೀಸಲಾತಿ ಆಯಾ ರಾಜ್ಯ ಸರ್ಕಾರಗಳಿಗೆ ವಹಿಸಿದ್ದು ನ್ಯಾಯಾಲಯವು ತೀರ್ಪು ನೀಡಿ ಒಂದು ವರ್ಷ ಗತಿಸಿದರು ಸರ್ಕಾರದ ವಿಳಂಬ ನೀತಿ ಖಂಡಿಸಿ ರಾಜ್ಯದ್ಯಂತ ಅಗಸ್ಟ್ 1 ರದ್ದು ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಗಳ ಎದುರುಗಡೆ ಅರೆಬೆತ್ತಲೆ ಪ್ರತಿಭಟನೆ ಮೆರವಣಿಗೆ ಮಾಡಿ ಸರ್ಕಾರಕ್ಕೆ ಎಚ್ಚರಿಕೆ ನೀಡಲು ತಾಲೂಕಿನ ಸಮುದಾಯದ ಮುಖಂಡರುಗಳು ಬುದ್ಧಿಜೀವಿಗಳು ವಿವಿಧ ಮಾದಿಗಪರ ಸಂಘಟನೆಯ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಲಬುರ್ಗಿಯಲ್ಲಿ ನಡೆಯಲಿರುವ ಬೃಹತ ಹೋರಾಟವನ್ನು ಯಶಸ್ವಿ ಮಾಡಲು ಪಕ್ಷಾತೀತವಾಗಿ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮಾದಿಗ ಸಮುದಾಯ ತಾಲೂಕ ಹಿರಿಯ ಮುಖಂಡರಾದ ರೇವಣಸಿಪ್ಪ ಕಟ್ಟಿಮನಿ ಹಾಗೂ ರವಿ ಸಿಂಗೆ ಜಂಟಿಯಾಗಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ, 

                        ಈ ಸಂದರ್ಭದಲ್ಲಿ ಹರೀಶ,ಕೃಷ್ಣ ಕಟ್ಟಿಮನಿ, ಸೂರ್ಯಕಾಂತ ಕಟ್ಟಿಮನಿ,ರೇವಣಸಿದ್ದಪ್ಪ ಕೊಡ್ಲಿ,ಭಗವಂತ ಸಿಂಗೆ, ಮಾಣಿಕರಾವ ಶಿಂಧೆ,ಶಶಿಕಾಂತ ಕಟ್ಟಿಮನಿ,ರಣಕಲ ಮಹೇಶ ಭರತನೂರ,ಶರಣು ರಾಜಾಪುರ,ಅಜಿತ ರಟಕಲ, ಕೃಷ್ಣ ಕಟ್ಟಿಮನಿ ಬೆಡಸೂರ,ಮಹೇಶ ತಾಡ್ಪಳ್ಳಿ,ಸಚಿನ ಕೊಡದೂರ ಸೇರೆದಂತೆ ಮಾದಿಗ ಸಮಾಜದ‌ ಮುಖಂಡರು ಇದ್ದರು.