ಶ್ರಾವಣ ನಿಮಿತ್ತ ಇಷ್ಟಲಿಂಗ ಪೂಜೆ

ಶ್ರಾವಣ ನಿಮಿತ್ತ ಇಷ್ಟಲಿಂಗ ಪೂಜೆ

ಶ್ರಾವಣ ನಿಮಿತ್ತ ಇಷ್ಟಲಿಂಗ ಪೂಜೆ

ಶಹಾಬಾದ: ತಾಲೂಕಿನ ತೊನಸನಳ್ಳಿ (ಎಸ್) ಗ್ರಾಮದ ಶ್ರೀಗುರು ಸಂಗಮೇಶ್ವರ ಸಂಸ್ಥಾನ ಮಠದಲ್ಲಿ ಶ್ರಾವಣ ಮಾಸ ನಿಮಿತ್ತ ಜು.25 ರಿಂದ ಪ್ರತಿದಿನ ಬೆಳಗ್ಗೆ ಕತು? ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ ನಡೆಯಲಿದೆ.

ಪೀಠಾಧಿಪತಿ ಪೂಜ್ಯ ರೇವಣಸಿದ್ದ ಚರಂತೇಶ್ವರ ಶಿವಾಚಾರ್ಯರಿಂದ ಪ್ರತಿದಿನ ಬೆಳಗ್ಗೆ ಇಷ್ಟಲಿಂಗ ಪೂಜೆ ನಡೆಯಲಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

ಶಹಾಬಾದ್ ಸುದ್ದಿ ನಾಗರಾಜ್ ದಂಡಾವತಿ