ರಾವೂರ ಮಠದಲ್ಲಿ ಶ್ರಾವಣ ಸತ್ಸಂಗ್

ರಾವೂರ ಮಠದಲ್ಲಿ ಶ್ರಾವಣ ಸತ್ಸಂಗ್

ರಾವೂರ ಮಠದಲ್ಲಿ ಶ್ರಾವಣ ಸತ್ಸಂಗ್

ಶಹಾಬಾದ: ರಾವೂರನ ಸಿದ್ದಲಿಂಗೇಶ್ವರ ಸಂಸ್ಥಾನ ಮಠದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಒಂದು ತಿಂಗಳ ಪರ್ಯಂತೆ ಶ್ರಾವಣ ಸತ್ಸಂಗ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀಮಠದ ಕಾರ್ಯದರ್ಶಿ ಡಾ.ಗುಂಡಣ್ಣ ಬಾಳಿ ತಿಳಿಸಿದ್ದಾರೆ.

ಜು.25ರಿಂದ ಆಗಷ್ಟ 22 ವರೆಗೆ ಪ್ರತಿದಿನ ಸಂಜೆ 7 ರಿಂದ 7.30 ವರೆಗೆ ನಡೆಯಲಿದ್ದು, ಸತ್ಸಂಗಕ್ಕೆ ಆಗಮಿಸುವವರು ಬಿಳಿ ಅಂಗಿ, ಬಿಳಿ ಲುಂಗಿ ಧರಿಸಿರಬೇಕು, ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರ ಆಗಮಿಸಬೇಕೆಂದು ಮನವಿ ಮಾಡಿದ್ದಾರೆ.

ಶಹಾಬಾದ್ ಸುದ್ದಿ ನಾಗರಾಜ್ ದಂಡಾವತಿ