ಸರಡಗಿ ಶ್ರೀ ಗಳಿಂದ ಡಾ ಸಂಗಮೇಶ ಹಿರೇಮಠ ಅವರಿಗೆ ಗೌರವ ಸನ್ಮಾನ

ಸರಡಗಿ ಶ್ರೀ ಗಳಿಂದ ಡಾ ಸಂಗಮೇಶ ಹಿರೇಮಠ ಅವರಿಗೆಗೌರವ ಸನ್ಮಾನ
ಶ್ರೀನಿವಾಸ ಸರಡಗಿ ಚಿಕ್ಕ ವೀರೇಶ ಹಿರೇಮಠದ ಪೂಜ್ಯ ಡಾ ರೇವಣಸಿದ್ಧ ಶಿವಾಚಾರ್ಯರುರು ಡಾ ಸಂಗಮೇಶ ಹಿರೇಮಠ ಅವರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಶ್ರೀ ಬೀದರಕರ್ ಸರ್, ನಾಗಯ್ಯ ಮಠಪತಿ, ನಿಲಾ,ಜಾಲಾದಿ ಹೊಸಮಠ ಉಪಸ್ಥಿತರಿದ್ದರು