ಶಹಾಬಾದ-ಜೇವರ್ಗಿ ರಸ್ತೆ ದುರಸ್ತಿ ಗೊಳಿಸುವಂತೆ

ಶಹಾಬಾದ-ಜೇವರ್ಗಿ ರಸ್ತೆ ದುರಸ್ತಿ ಗೊಳಿಸುವಂತೆ
ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆ ವತಿಯಿಂದ ರಸ್ತೆ ಗುಂಡಿ ಗಳಲ್ಲಿ ಸಸಿ ನೆಟ್ಟು ಜನಪ್ರತಿನಿಧಿ ಮತ್ತು ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ತಾಲ್ಲೂಕ ಅಧ್ಯಕ್ಷ ಶೇಖರ ಪಾಟೀಲ, ಕಾರ್ಯದರ್ಶಿ ಪುನೀತ್ ಹಳ್ಳಿ, ಸುನಿಲ ಪೂಜಾರಿ, ಸಂಜಯ ರಾಠೋಡ, ಶರಣು ಭಂಡಾರಿ, ಸುನಿಲ ಇದ್ದರು.
ಶಹಾಬಾದ್ ಸುದ್ದಿ ನಾಗರಾಜ್ ದಂಡಾವತಿ