ಸಾಹಿತ್ಯದಲ್ಲಿ ಶ್ರೇಷ್ಠ ಮತ್ತು ಶ್ರೀಮಂತ ಸಾಹಿತ್ಯ ವಚನ ಸಾಹಿತ್ಯ :ಅಶೋಕ್ ಕೋಟೆ

ಸಾಹಿತ್ಯದಲ್ಲಿ ಶ್ರೇಷ್ಠ ಮತ್ತು ಶ್ರೀಮಂತ ಸಾಹಿತ್ಯ ವಚನ ಸಾಹಿತ್ಯ :ಅಶೋಕ್ ಕೋಟೆ

ಸಾಹಿತ್ಯದಲ್ಲಿ ಶ್ರೇಷ್ಠ ಮತ್ತು ಶ್ರೀಮಂತ ಸಾಹಿತ್ಯ ವಚನ ಸಾಹಿತ್ಯ :ಅಶೋಕ್ ಕೋಟೆ

ಕಲ್ಬುರ್ಗಿ ಜಿಲ್ಲೆಯ ಕಮಲಾಪುರ್ ತಾಲೂಕಿನ ಕುರಿಕೋಟ ಗ್ರಾಮದ ಆರಾಧ್ಯ ದೇವರಾದ ಶ್ರೀ ಶಿವಲಿಂಗೇಶ್ವರ ವೀರಕ್ತ ಮಠದ ಪೀಠಾಧಿಪತಿಗಳಾದ ಪರಮ ತಪಸ್ವಿ ಶ್ರೀ. ಮ. ನಿ. ಪ್ರ. ಸ್ವ. ಡಾ. ಸಿದ್ದಲಿಂಗ ಮಹಾಸ್ವಾಮಿಗಳು ಇವರ ಆಶೀರ್ವಾದ, ದಿವ್ಯ ಅನುಗ್ರಹದ ಮೂಲಕ ಪ್ರತಿ ತಿಂಗಳು ನಡೆಯುತ್ತಿರುವ ಅನುಭಾವ ಸಂಗಮ ಕಾರ್ಯಕ್ರಮವು ಇದು 22ನೇ ಮಾಲಿಕೆ ಆಗಿದ್ದು, ಶ್ರೀ ಮಠದಲ್ಲಿ ಶ್ರಮದಾನ ಶಿಬಿರ ಯಶಸ್ವಿ ಜರುಗಿತ್ತು ಮತ್ತು ವೇದಿಕೆ ಕಾರ್ಯಕ್ರಮ ಇದ್ದು, ಕಾರ್ಯಕ್ರಮದ ಮುಖ್ಯ ಉಪನ್ಯಾಸಕರು ಆಗಿ ಡಾ. ಶಿವಲಿಂಗಯ್ಯ ಕಳ್ಳಿಮಠ ನಿವೃತ್ತ ಉಪನ್ಯಾಸಕರು ಪದವಿ ಕಾಲೇಜು ಹುಮನಾಬಾದ -ಲಿಂಗದೀಕ್ಷೆ ಕುರಿತು ಮಾತನಾಡಲಿದ್ದಾರೆ, ಜೊತೆಗೆ ಶ್ರೀ ಅಶೋಕ ಕೋಟೆ ಸರ್ ಕನ್ನಡ ಭಾಷಾ ಶಿಕ್ಷಕರು, ಇಂದಿರಾಗಾಂಧಿ ವಸತಿ ಶಾಲೆ ಮಹಾಗಾವ್ ಕ್ರಾಸ್ ವಚನ ಸಾಹಿತ್ಯವು ಕನ್ನಡದ ಅತಿ ಪ್ರಮುಖವಾದ ಮತ್ತು ಆಧುನಿಕತೆಯ ಬೆನ್ನುಹುರಿಯಾದ ಸಾಹಿತ್ಯದ ರೂಪವಾಗಿದೆ. ಇದು 12ನೇ ಶತಮಾನದಲ್ಲಿ ನಡೆದ ಲಿಂಗಾಯತ ಧರ್ಮ ಚಳವಳಿ ಸಂದರ್ಭದಲ್ಲಿ ಬೆಳೆಯಿತು. ಈ ಸಾಹಿತ್ಯದ ಪ್ರಮುಖ ಲಕ್ಷಣವೆಂದರೆ – ಸರಳತೆ, ನೈತಿಕತೆ, ತತ್ವಜ್ಞಾನ ಮತ್ತು ಸಾಮಾಜಿಕ ಕ್ರಾಂತಿ.

  ಉಪನ್ಯಾಸ ನೀಡಿದರು ಹಾಗೂ ಶ್ರೀ ನಾಗರಾಜ ಹಿರೇಮನಿ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಮಲಾನಗರ ಅವರು ಶರಣ ಸಾಹಿತ್ಯ ಮತ್ತು ದಾಸೋಹ ಕುರಿತು ತಮ್ಮ ಅನುಭಾವದ ನುಡಿಗಳನ್ನು ಆಡಲಿದ್ದಾರೆ. ಅಂದಿನ ದಾಸೋಹ ಸೇವೆಯನ್ನು ಶ್ರೀ ಶರಣಬಸಪ್ಪ ಬೇಡಜುರ್ಗಿ ಅವರು ವಹಿಸಿಕೊಂಡಿದ್ದಾರೆ. ತಾವೆಲ್ಲರೂ ಸರಿಯಾದ್ ಸಮಯಕ್ಕೆ ಆಗಮಿಸಿ ಕಾರ್ಯಕ್ರಮ ಯಶಸ್ವೀಗೊಳಿಸಲು ತಮ್ಮೆಲ್ಲರಲ್ಲಿ ವಿನಂತಿ. ಧನ್ಯವಾದಗಳು ಶ್ರೀ ಶಿವಲಿಂಗೇಶ್ವರ ಗ್ರಾಮ ಅಭಿವೃದ್ಧಿ ಸಂಘ ಕುರಿಕೋಟ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಊರಿನ ಅನೇಕ ಗಣ್ಯ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು 

 ವರದಿ: ಮಛಂದ್ರನಾಥ ಕಾಂಬಳೆ ಬೀದರ್