ಭಗವಾನ ಮಹಾವೀರರ ಕೊಡುಗೆ_ ಅಮರವಾದದ್ದು :ಡಾ. ಸತೀಶಕುಮಾರ. ಜಿ.

ಭಗವಾನ ಮಹಾವೀರರ ಕೊಡುಗೆ_ ಅಮರವಾದದ್ದು :ಡಾ. ಸತೀಶಕುಮಾರ. ಜಿ.
ಮಹಾಗಾವ:ಸರಕಾರಿ ಪ್ರಥಮ ದರ್ಜೆ ಕಾಲೇಜು ಮಹಾಗಾವ ಕ್ರಾಸ್ ನಲ್ಲಿ ಭಗವಾನ ಮಹಾವೀರ ರವರ ಜಯಂತಿ ಆಚರಿಸಲಾಯಿತು. ಭಗವಾನ ಮಹಾವೀರರ ಭಾವ ಚಿತ್ರಕ್ಕೆ ಪೂಜೆ ನೆರೆವೇರಿಸಿ ಮಾತನಾಡಿದ ಸಾಂಸ್ಕೃತಿಕ ಘಟಕದ ಸಂಯೋಜಕರು ಮತ್ತು ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸತೀಶ್ ಕುಮಾರ್ ಜಿ. ಭಗವಾನ ಮಹಾವೀರರ ಕೊಡುಗೆ ಅಮರ ಮತ್ತು ಅಪಾರ.ಅಹಿಂಸೊ ಪರ್ಮೋ ಧರ್ಮ. ಬದುಕಿ ಬದುಕಲು ಬಿಡಿ ಎಂಬ ತತ್ವಗಳನ್ನುಬೋಧಿಸಿದ್ದಾರೆ ಎಂದರು. ಈ ಸಂದರ್ಭದಲ್ಲಿ ಸಿ ಸಿ ಡಿ ಸಿ ಸದಸ್ಯರಾದ ಶ್ರೀಕಾಂತ್ ಪಾಟೀಲ್. ಸಾಗರ್ ಕಲ್ಯಾಣ. ಮೇಘರಾಜ ಮುಂತಾದವರು ಉಪಸ್ಥಿತರಿದ್ದರು
ವರದಿ ಡಾ. ಅವಿನಾಶ್ s ದೇವನೂರ